ಕ್ರೀಡೆ : 2011ರ ವರ್ಲ್ಡ್ ಕಪ್ ಹೀರೋ ಯುವರಾಜ್ ಸಿಂಗ್ ಮತ್ತೆ ಕ್ರಿಕೆಟ್ ಅಂಗಳದಲ್ಲಿ ಅಬ್ಬರಿಸುವುದಕ್ಕೆ ಸಜ್ಜಾಗುತ್ತಿದ್ದಾರೆ. ಕೈಗೆ ಗ್ಲೌಸ್ ತೊಟ್ಟು, ಕಾಲಿಗೆ ಪ್ಯಾಡ್ ಕಟ್ಟಿಕೊಂಡು ಬ್ಯಾಟಿಂಗ್ ಝಲಕ್ ತೊರೋದಕ್ಕೆ ರೆಡಿಯಾಗ್ತಿದ್ದಾರೆ. ಅರೇ ಮೊನ್ನೆ ಮೊನ್ನೆ ತಾನೇ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ರಲ್ಲಾ... ಕನ್ಫ್ಯೂಸ್ ಆಗಬೇಡಿ. ಈ ಬಾರಿ ಯುವಿ ಕಣಕ್ಕಿಳಿಯುತ್ತಿರೋದು ಭಾರತದಲ್ಲಲ್ಲ...