ಯಲಹಂಕ : ಯಲಹಂಕ (Yelahanka) ವಿಧಾನಸಭಾ ಕ್ಷೇತ್ರದ (Assembly constituency) ಸಿಂಗನಾಯಕನಹಳ್ಳಿಯಲ್ಲಿ ಮಡಿವಾಳ ಮಾಚಿದೇವರ (Madiwala Machidevara) ಜಯಂತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಶಾಸಕರು ಹಾಗೂ ಬಿಡಿಎ ಅಧ್ಯಕ್ಷರಾದ ಎಸ್ ಆರ್ ವಿಶ್ವನಾಥ್ (S R Vishwanath) ಅವರು ಜ್ಯೋತಿ ಬೆಳಗುವ ಉದ್ಘಾಟಿಸಿ ಮಾತನಾಡಿ ಶರಣರ ಸಾಲಿಗೆ ಸೇರಿದ ಆದರ್ಶಮಯ ಮಹಾನ್ ಚೇತನ ಶ್ರೀ...
ಉತ್ತರ ಕರ್ನಾಟಕ ಭಾಗದ ಜನರ ಅನುಕೂಲಕ್ಕಾಗಿ ಬೆಂಗಳೂರಿನಲ್ಲಿ 3 ಎಕರೆ ಜಾಗ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (bommai) ಭರವಸೆ ನೀಡಿದರು. ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ (North Karnataka Association) ಮಹಾಸಂಸ್ಥೆಯ ಅಧ್ಯಕ್ಷ ಶಿವಕುಮಾರ (shivakumar Matey) ಮೇಟಿ ನೇತೃತ್ವದಲ್ಲಿ ಶನಿವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ (CM Home Office...
ನಾಳೆ ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ (Assembly elections in Punjab) ನಡೆಯಲಿದೆ. ಈ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ವಿರುದ್ಧ ಆರೋಪಗಳು ಕೇಳಿಬಂದಿದೆ. ಆಮ್ ಆದ್ಮಿ ಪಕ್ಷ ವಿರುದ್ಧ ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆ (Violation of the Code of Conduct) ಮಾಡಿದ ಆರೋಪದಲ್ಲಿ ಎಫ್‌ಐಆರ್ ದಾಖಲು ಮಾಡುವಂತೆ...
ಎಲ್ಲರಿಗಿಂತ ವಿಭಿನ್ನವಾಗಿರುವ ದೇವರು ಅಂದ್ರೆ ಶಿವ. ಪ್ರಪಂಚವನ್ನ ಸೃಷ್ಟಿಸಿದವನೇ ಶಿವನೆಂಬುವುದು ಹಿಂದೂಗಳ ನಂಬಿಕೆ. ಬೇರೆ ದೇವತೆಗಳಂತೆ ಶಿವ ರಥವೇರುವುದಿಲ್ಲ. ಇವನ ವಾಹನ ನಂದಿ. ಇನ್ನು ಅಸ್ತ್ರಾಸ್ತ್ರಗಳೆಂದರೆ ತ್ರಿಶೂಲ ಒಂದೇ. ತಲೆಯ ಮೇಲಿರುವ ಅರ್ಧ ಚಂದ್ರನೇ ಇವನ ಕಿರೀಟ. ಇವನ ಕೊರಳಲ್ಲಿರುವ ಸರ್ಪವೇ ಇವನಿಗೆ ಆಭರಣ. ಹಾಗಾದ್ರೆ ಈ ಸರ್ಪ ಯಾರು..? ಯಾಕೆ ಈ ಸರ್ಪ...
ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ಕಸ ಗುತ್ತಿಗೆದಾರರು (Garbage contractors) ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ (Gaurav Gupta, Chief Commissioner of BBMP) ತಿಳಿಸಿದ್ದಾರೆ. ಗುತ್ತಿಗೆದಾರರೊಂದಿಗೆ ಸಂಧಾನ ಮಾತುಕತೆ ನಡೆಸಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಗುತ್ತಿಗೆದಾರರ ಬೇಡಿಕೆ ಈಡೇರಿಸಲು ಒಪ್ಪಿಕೊಂಡ...
ಹಿಂದು ದೇವರ ದೇವಸ್ಥಾನ ಬರೀ ಭಾರತದಲ್ಲಷ್ಟೇ ಅಲ್ಲ. ಪ್ರಪಂಚದ ಹಲವು ರಾಷ್ಟ್ರಗಳಲ್ಲಿದೆ. ಇಂಡೋನೇಷಿಯಾದಲ್ಲೂ ಹಿಂದೂ ಮಂದಿರವಿದೆ. ಆ ಮಂದಿರದ ವಿಶೇಷತೆ ಏನು..? ಆ ಮಂದಿರದಲ್ಲಿ ಯಾವ ದೇವರನ್ನು ಪೂಜಿಸಲಾಗತ್ತೆ..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ..
ಇಂಡೋನೆಷಿಯಾದ ಬಾಲಿಯಲ್ಲಿ ಬೆಹಸಾಕಿ ಎನ್ನುವ ಮಂದಿರವಿದೆ. ಇದು ವಿಶ್ವದಲ್ಲಿರುವ ಸುಂದರ ಹಿಂದೂ ದೇವರ ದೇವಸ್ಥಾನಗಳಲ್ಲೊಂದು. ಬೆಹಸಾಕಿ ಅಂದ್ರೆ ವಾಸುಕಿ....
ಕನ್ನಡ ಚಿತ್ರರಂಗದಲ್ಲಿ ಶೀರ್ಷಿಕೆಯಿಂದಲೇ ಗಮನ ಸೆಳೆದಿರುವ ನೈಜ ಘಟನೆ ಆಧಾರಿತ ಮಹಿಳಾ ಪ್ರಧಾನ ಸಿನಿಮಾ 'ಕನ್ನೇರಿ' (Kanneri). ಈಗಾಗಲೇ ಕನ್ನೇರಿ ಸಿನಿಮಾದ ಕೆಲ ಹಾಡುಗಳು ಕೇಳುಗರ ಮನ ಮುಟ್ಟಿದ್ದು, ಈಗ ಕಾಣದ ಊರಿಗೆ ಎಂಬ ಹಾಡನ್ನು ಕಂಚಿನ ಕಂಠದ ಗಾಯಕ ವಸಿಷ್ಠ ಸಿಂಹ (Vasishta Simha) ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಹಾರೈಸಿದ್ದಾರೆ. ಕೋಟಿಗಾನಹಳ್ಳಿ ರಾಮಯ್ಯ...
ಭಾರತದಲ್ಲಿ ಹಲವಾರು ರಹಸ್ಯಮಯ ಸ್ಥಳಗಳಿದೆ. ಅಂಥ ಸ್ಥಳಗಳಲ್ಲಿ ಇಂದು ನಾವು ಉನಾಕೋಟಿ ಎಂಬ ಸ್ಥಳದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇಲ್ಲಿ,, 99,99,999 ಮೂರ್ತಿಗಳಿದೆ. ಅಷ್ಟು ಮೂರ್ತಿಗಳು ಅಲ್ಲಿ ಇರೋದಾದ್ರೂ ಯಾಕೆ..? ಆ ಮೂರ್ತಿಗಳ ಹಿನ್ನೆಲೆ ಏನು..? ಇವೆಲ್ಲದರ ಬಗ್ಗೆ ಮಾಹಿತಿ ಪಡೆಯೋಣ ಬನ್ನಿ..
ತ್ರಿಪುರಾದ ರಾಜಧಾನಿ ಅಗರ್ತಲಾದಲ್ಲಿ ಈ ಉನಾಕೋಟಿ ಎಂಬ ಸ್ಥಳವಿದೆ. ಅಲ್ಲಿ ಒಂದು...
ತಮ್ಮ ನಟನೆಯ ಮೂಲಕ ಹೆಸರಾಗಿದ್ದ ಡಾಲಿ ಧನಂಜಯ (Dhananjay), "ಬಡವ ರಾಸ್ಕಲ್" ಚಿತ್ರದಿಂದ ನಿರ್ಮಾಪಕರಾದರು. ಕಳೆದವರ್ಷದ ಅಂತ್ಯದಲ್ಲಿ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡ ಧನಂಜಯ್ ಅಭಿನಯದ "ಬಡವ ರಾಸ್ಕಲ್" ಚಿತ್ರ ಐವತ್ತು ದಿನಗಳನ್ನು ಪೂರೈಸಿದೆ. ಈ ಸಂಭ್ರಮವನ್ನು ಹಂಚಿಕೊಳ್ಳಲು ಡಾಲಿ, ಸುಂದರ ಸಮಾರಂಭವೊಂದನ್ನು ಆಯೋಜಿಸಿದ್ದರು. ಕಾರ್ಮಿಕರು, ತಂತ್ರಜ್ಞರು, ಕಲಾವಿದರು, ಪ್ರದರ್ಶಕರು, ಸ್ನೇಹಿತರು ಹೀಗೆ ಸುಮಾರು...
ಪ್ಯಾನ್-ಇಂಡಿಯಾ ಚಲನಚಿತ್ರಕ್ಕಾಗಿ (pan-India movie) ನಿರ್ದೇಶಕ ಬೋಯಾಪತಿ ಶ್ರೀನು (Boyapati Srinu), ಹೀರೋ ರಾಮ್ ಪೋತಿನೇನಿ (Ram Pothineni) ಮತ್ತು ನಿರ್ಮಾಪಕ ಶ್ರೀನಿವಾಸ ಚಿತ್ತೂರಿ (Producer Srinivasa Chittoori) ಜೊತೆಗೂಡಿದ್ದಾರೆ. ಇದನ್ನು ಕ್ರೇಜಿ ಮಾಸ್ ಕಾಂಬಿನೇಷನ್ (Crazy Mass Combination) ಎಂದು ಹೇಳಲಾಗುತ್ತಿದೆ. ಈ ಕಾಂಬಿನೇಷನ್ ನಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗಲಿರುವ ಚಿತ್ರದ ಬಗ್ಗೆ ಔಪಚಾರಿಕ...
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮೂರು ದಿನಗಳ ಕಾಲ ನಡೆದ ‘ನಮ್ಮೂರ ಐಪಿಎಲ್’ ಸೀಸನ್–2 ಕ್ರಿಕೆಟ್ ಲೀಗ್ ಭರ್ಜರಿ ಯಶಸ್ಸಿನೊಂದಿಗೆ ಅಂತ್ಯಗೊಂಡಿತು. ರಾಜರಾಜೇಶ್ವರಿ ನಗರ ಕ್ರೀಡೆ ಮತ್ತು...