Wednesday, May 6, 2026

zodiac signs

ಊಟಕ್ಕೆ ಬಂದು ಕೂರುವ ಮೊದಲೇ ತಟ್ಟೆಗೆ ಊಟವನ್ನು ಬಡಿಸಿಡಬೇಡಿ..

ಈ ಮದುವೆ ಮುಂಜಿ ವೇಳೆ ಕೆಲವರು, ಊಟಕ್ಕೆ ಜನರು ಬರುವ ಮೊದಲೇ ತಟ್ಟೆ ಇಟ್ಟು ಊಟ ಬಡಿಸಿಬಿಡುತ್ತಾರೆ. ಕೆಲ ಹೆಣ್ಣುಮಕ್ಕಳು ಕೂಡ ಗಂಡ ಆಫೀಸಿನಿಂದ ಮನೆಗೆ ಬರುವ ಮೊದಲೇ ತಟ್ಟೆಯಲ್ಲಿ ಊಟ ಬಡಿಸಿಟ್ಟು ಕಾಯುತ್ತಿರುತ್ತಾರೆ. ಹೀಗೆ ಮಾಡುವುದು ತಪ್ಪು. ಯಾಕೆ ಹೀಗೆ ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ...

ಬಿಲ್ವಪತ್ರೆ ಯಾರ ಸ್ವರೂಪ..? ಯಾರ ಬೆವರ ಹನಿಯಿಂದ ಬಿಲ್ವಪತ್ರೆ ಮರ ಹುಟ್ಟಿತು..?

ಶಂಭೋ ಎಂದರೆ ಒಲಿಯುವ ಸದಾಶಿವ ಆಡಂಬರದ ಪೂಜೆ ಎಂದಿಗೂ ಬಯಸಿದವನಲ್ಲ. ಜಲಾಭಿಷೇಕ ಮಾಡಿ, ಬಿಲ್ವಪತ್ರೆ ಅರ್ಪಿಸಿದರೆ ಪ್ರಸನ್ನನಾಗುವ ದೇವರೆಂದರೆ ಶಿವ. ಹಾಗಾದ್ರೆ ಶಿವನಿಗೆ ಬಿಲ್ವಪತ್ರೆ ಯಾಕೆ ಅರ್ಪಿಸುತ್ತಾರೆ. ಬಿಲ್ವಪತ್ರೆ ಹುಟ್ಟಿದ್ದು ಹೇಗೆ..? ಇದು ಯಾವ ಸ್ವರೂಪ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/hX6iyjVUB_o ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ (...

ತುಳಸಿ ಗಿಡದ ಬಳಿ ಈ ವಸ್ತುಗಳನ್ನ ಇರಿಸಲೇಬೇಡಿ..

ತುಳಸಿಯ ಬಗ್ಗೆ ನಾವು ಈಗಾಗಲೇ ಸಾಕಷ್ಟು ವಿಷಯಗಳನ್ನ ನಿಮಗೆ ಹೇಳಿದ್ದೇವೆ. ತುಳಸಿ ಅಂದರೆ ಯಾರು..? ಈ ತುಳಸಿ ಗಿಡ ಮನೆಯಲ್ಲಿದ್ದಾಗ ಯಾವ ನಿಯಮವನ್ನು ಪಾಲಿಸಬೇಕು ಅನ್ನೋ ಬಗ್ಗೆ ಹೇಳಿದ್ದೇವೆ. ಇಂದು ತುಳಸಿ ಗಿಡದ ಬಳಿ ಯಾವ ವಸ್ತುಗಳನ್ನು ಇಡಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್...

ಹಾಸಿಗೆಯ ಮೇಲೆ ಕುಳಿತುಕೊಂಡು ಈ ಕೆಲಸಗಳನ್ನ ಮಾಡಬೇಡಿ..

ಹಾಸಿಗೆ ಇರೋದು ಬರೀ ನಿದ್ದೆ ಮಾಡುವುದಕ್ಕೆ, ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ. ಆದ್ರೆ ಕೆಲವರು ಇವೆರಡನ್ನು ಬಿಟ್ಟು ಉಳಿದದ್ದನ್ನೆಲ್ಲ ಮಾಡುತ್ತಾರೆ. ತಿಂಡಿ ತಿನ್ನುವುದು, ಊಟ ಮಾಡುವುದು, ತಲೆ ಬಾಚುವುದು, ಇತ್ಯಾದಿ ಕೆಲಸಗಳನ್ನ ಬೆಡ್ ಮೇಲೆ ಮಾಡುವ ಕೆಟ್ಟ ಚಾಳಿ ಕೆಲವರಿಗಿರುತ್ತದೆ. ಹಾಗಾದ್ರೆ ಯಾವ ವಸ್ತುಗಳನ್ನ ಬೆಡ್ ಮೇಲೆ ಇಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ...

ಲವಣ ದಾನದ ಮಹತ್ವವೇನು..? ಇದರಿಂದ ಏನು ಪ್ರಯೋಜನ..?

ಭಾರತದಲ್ಲಿ ದಾನ ಧರ್ಮಕ್ಕೆ ಹೆಚ್ಚಿನ ಮಹತ್ವವಿದೆ. ಕೆಲ ದಾನಗಳನ್ನ ಮಾಡಿದ್ರೆ, ಅದಕ್ಕೆ ತಕ್ಕಂತೆ ಪುಣ್ಯ ಪ್ರಾಪ್ತಿಯಾಗುತ್ತದೆ. ಇಂದು ನಾವು ಉಪ್ಪು ದಾನ ಮಾಡೋದ್ರಿಂದ ಆಗುವ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/Xu9ibLmqoQI ನಾವು ತಿನ್ನೋ ಆಹಾರದಲ್ಲಿ ಉಪ್ಪು ಸ್ವಲ್ಪ ಹೆಚ್ಚು...

ತಾಳಿಯಲ್ಲಿ ಕರಿಮಣಿ ಯಾಕೆ ಇರಬೇಕು ಗೊತ್ತಾ..?

ವಿವಾಹವಾದ ಹೆಣ್ಣುಮಕ್ಕಳು ತಾಳಿ, ಬಳೆ, ಸಿಂಧೂರ, ಕಾಲುಂಗುರು, ಮೂಗುಬೊಟ್ಟು ಧರಿಸೋದು ಪದ್ಧತಿ ಪ್ರಕಾರ ನಡೆದುಕೊಂಡು ಬಂದಿದೆ. ಇಂಥ ಮುತ್ತೈದೆ ಭಾಗ್ಯ ನೀಡುವ ಆಭರಣಗಳಲ್ಲಿ ಮಂಗಲಸೂತ್ರ ಕೂಡ ಒಂದು. ಈ ಮಂಗಲಸೂತ್ರದಲ್ಲಿ ಕರಿಮಣಿ ಯಾಕೆ ಇರಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/T-t22v0clno ಮಂಗಲಸೂತ್ರದಲ್ಲಿ...

ಈ ದೇವಸ್ಥಾನದ ಪ್ರಸಾದ ತೆಗೆದುಕೊಂಡು ಬಂದವರು ಶ್ರೀಮಂತರಾಗ್ತಾರಂತೆ..!

ಯಾವುದಾದರೂ ದೇವಸ್ಥಾನಕ್ಕೆ ಹೋದಾಗ ಅಲ್ಲಿ ನಮಗೆ ಸಿಹಿ ತಿಂಡಿಗಳನ್ನು ಅಥವಾ, ಅನ್ನ ಪ್ರಸಾದವನ್ನು ನೀಡುತ್ತಾರೆ. ಆದ್ರೆ ಒಂದು ದೇವಿ ದೇವಸ್ಥಾನಕ್ಕೆ ಹೋದ್ರೆ ಮಾತ್ರ ಚಿನ್ನ ಬೆಳ್ಳಿಯನ್ನ ಪ್ರಸಾದವಾಗಿ ಕೊಡ್ತಾರೆ. ಯಾವುದು ಆ ದೇವಸ್ಥಾನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/Xu9ibLmqoQI ಮಧ್ಯಪ್ರದೇಶದ ರತ್ನಗಿರಿಯಲ್ಲಿರುವ...

ಶಿವ ಗಂಗಾಧರನಾಗಿದ್ದು ಹೇಗೆ..? ಗಂಗೆ ಶಿವನ ಜಟೆ ಸೇರಲು ಕಾರಣವೇನು.?

ಸಕಲ ಚರಾಚರಗಳ ಜನ್ಮಕ್ಕೆ ಕಾರಣನಾದ ಶಿವನಿಗೆ ಹಲವಾರು ಹೆಸರುಗಳಿದೆ. ಅವುಗಳಲ್ಲಿ ಗಂಗಾಧರನೆಂಬ ಹೆಸರು ಕೂಡ ಒಂದು. ಶಿವನಿಗೆ ಗಂಗಾಧರನೆಂಬ ಹೆಸರು ಬರಲು ಕಾರಣವೇನು ಅನ್ನೋ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 ಹಲವು ವರ್ಷಗಳ ಹಿಂದೆ ಅಯೋಧ್ಯೆಯನ್ನು ಆಳುತ್ತಿದ್ದ ಸಾಗರ ಎಂಬ ರಾಜನಿಗೆ...

ಹೊಸ್ತಿಲಿಗೆ ಅರಿಶಿನ ಕುಂಕುಮ ಹಚ್ಚುವುದೇಕೆ ಗೊತ್ತಾ..?

ಪ್ರತೀ ಪೂಜೆಯಲ್ಲೂ, ಹಬ್ಬ ಹರಿದಿನ, ಮದುವೆ ಮುಂಜಿ ಮುಂತಾದ ಶುಭಕಾರ್ಯಗಳಲ್ಲೂ ಇರಲೇಬೇಕಾದ ವಸ್ತುಗಳಂದ್ರೆ ಅರಿಶಿನ ಕುಂಕುಮ. ಇಂಥ ಅರಿಷಿನ ಕುಂಕುಮವನ್ನು ಹೊಸ್ತಿಲಿಗೆ ಯಾಕೆ ಹಾಕಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/NELg1W99gpA ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/T-t22v0clno ಹೊಸ್ತಿಲು ಶುದ್ಧವಾಗಿದ್ರೆ ಲಕ್ಷ್ಮೀ ದೇವಿಯ ಕೃಪಾಕಟಾಕ್ಷ ಉತ್ತಮವಾಗಿರುತ್ತದೆ ಎಂಬ ನಂಬಿಕೆ...

ನಾರದರು ವಿಷ್ಣು ಮತ್ತು ಲಕ್ಷ್ಮಿಗೆ ಏನೆಂದು ಶಾಪ ಹಾಕಿದ್ದರು ಗೊತ್ತಾ..?

ಪುರಾಣ ಕಥೆಗಳ ಪ್ರಕಾರ ಬ್ರಹ್ಮ, ವಿಷ್ಣು, ಮಹೇಶ್ವರರು ಕೂಡ ಶಾಪಕ್ಕೆ ಗುರಿಯಾದವರು. ಹೀಗೆ ನಾರದರ ಶಾಪಕ್ಕೆ ಗುರಿಯಾದ ದಂಪತಿಯೆಂದರೆ ವಿಷ್ಣು ಮತ್ತು ಲಕ್ಷ್ಮೀ. ಯಾಕೆ ನಾರದರು ವಿಷ್ಣುವಿಗೆ ಮತ್ತು ಲಕ್ಷ್ಮೀಗೆ ಶಾಪ ನೀಡಿದರು ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/NELg1W99gpA ...
- Advertisement -spot_img

Latest News

PSI ಕಣ್ಣೀರು: 35 ಲಕ್ಷ ಕಥೆ! ಮದುವೆ ಮುನ್ನವೇ ಬ್ರೇಕ್‌ಅಪ್ ಶಾಕ್!

ಪ್ರೇಮ ಸಂಬಂಧ, ನಂಬಿಕೆ ಮತ್ತು ವಂಚನೆ ಆರೋಪಗಳ ನಡುವೆ ಪೊಲೀಸ್ ಇಲಾಖೆಯೊಳಗಿನ ಒಂದು ಸಂಬಂಧ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಪಿಎಸ್‌ಐ ಒಬ್ಬರು ಲೇಡಿ ಕಾನ್‌ಸ್ಟೇಬಲ್...
- Advertisement -spot_img