ಉದ್ಯೋಗದಲ್ಲಿ ತೊಂದರೆ ಇದ್ದರೆ, ಅಥವಾ ನಿಮಗೆ ಎಷ್ಟೇ ಅರ್ಹತೆ ಇದ್ದರೂ ಒಳ್ಳೆಯ ಉದ್ಯೋಗ ಸಿಗುತ್ತಿಲ್ಲವಾದ್ರೆ ಅದಕ್ಕೆ ಹೇಗೆ ಪರಿಹಾರ ಮಾಡಿಕೊಳ್ಳಬೇಕು ಅನ್ನೋದರ ಬಗ್ಗೆ ನಾವಿವತ್ತು ತಿಳಿಸಿ ಕೊಡಲಿದ್ದೇವೆ.
ನಿಮಗೆ ಉದ್ಯೋಗ ಸಮಸ್ಯೆ ಇದ್ದರೆ, ನಿಮ್ಮ ಜನ್ಮ ನಕ್ಷತ್ರ ಯಾವ ದಿನ ಬಂದಿದೆ ಎಂಬುದನ್ನು ಪರಿಶೀಲಿಸಿಕೊಂಡು, ಅದೇ ದಿನ ನೀವು ಒಂದು ಕೆಲಸ ಮಾಡಬೇಕಾಗುತ್ತದೆ. ತುಳಸಿ ಗಿಡವನ್ನ...
ಕಾಮಾಕ್ಷಿ ದೀಪವನ್ನು ಹಚ್ಚುವಾಗ ಯಾವ ನಿಯಮಗಳನ್ನ ಅನುಸರಿಸಬೇಕು ಅನ್ನೋದರ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ.
ಕಾಮಾಕ್ಷಿ ದೀಪವನ್ನ ಗಜಲಕ್ಷ್ಮೀ ದೀಪ ಅಂತಾನೂ ಕರೀತಾರೆ. ಈ ದೀಪವನ್ನ ಹಚ್ಚಿದಾಗ ದೀಪಕ್ಕೆ ಕುಂಕುಮ ಹೂವು ಇಟ್ಟು ಪೂಜೆ ಮಾಡಬೇಕು. ಆದ್ರೆ ಈ ದೀಪವು ಅಪ್ಪಿ ತಪ್ಪಿಯೂ ಕೂಡ ನೆಲಕ್ಕೆ ತಾಗದಂತೆ ನೋಡಿಕೊಳ್ಳಬೇಕು.
https://youtu.be/20fcKTugqnM
ಈ ದೀಪ ಹಚ್ಚುವಾಗ ತಾಮ್ರದ ತಟ್ಟೆ...
ಶ್ರಾವಣ ಮಾಸದ ಶುಕ್ಲಪಕ್ಷ ಎರಡನೇ ಶುಕ್ರವಾರದಂದು ವರಮಹಾಲಕ್ಷ್ಮೀ ಪೂಜೆ ಮಾಡಲಾಗುತ್ತದೆ. ಇನ್ನೆರಡು ದಿನಗಳಲ್ಲೇ ಈ ಬಾರಿಯ ಶ್ರಾವಣ ಮಾಸದ ವರಮಹಾಲಕ್ಷ್ಮೀ ಪೂಜೆ ಇದೆ. ಅದಕ್ಕಾಗಿ ಪೂಜೆ ಮಾಡುವ ವೇಳೆ ಯಾವ ಕ್ರಮವನ್ನು ಅನುಸರಿಸಬೇಕು ಎಂಬುದ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.
ವರಮಹಾಲಕ್ಷ್ಮೀ ಪೂಜೆಯನ್ನ ಕೆಲವರು ಬ್ರಾಹ್ಮಿ ಮುಹೂರ್ತ ಅಂದ್ರೆ ಸೂರ್ಯ ಉದಯಿಸುವ ಮುನ್ನ ಮಾಡ್ತಾರೆ. ಇನ್ನು ಕೆಲವರು...
ಕೆಲ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಇರುವುದಿಲ್ಲ. ಆಟವಾಡುವುದು, ಟಿವಿ ನೋಡುವುದು, ಹರಟೆ ಹೊಡಿಯುವುದು, ಮೊಬೈಲ್‌ನಲ್ಲಿ ಆಟ ಆಡೋದು, ಈ ರೀತಿ ಟೈಮ್‌ಪಾಸ್‌ಗಳನ್ನ ಮಾಡ್ತಿರ್ತಾರೆ. ಅಂಥ ಮಕ್ಕಳು ಓದಿನಲ್ಲಿ ಗಮನ ಕೊಡಬೇಕು, ಒಳ್ಳೆಯ ಮಾರ್ಕ್ಸ್ ಪಡಿಯಬೇಕು ಅಂತಂದ್ರೆ ಏನು ಮಾಡಬೇಕು ಅನ್ನೋದರ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.
ಕಲಿಯುಗದ ಕಾಮಧೇನು, ಬೇಡಿದನ್ನ ಈಡೇರಿಸುವ, ಕರುಣಾಮಯಿ ಗುರು ರಾಘವೇಂದ್ರರನ್ನ ನೀವು...
ಜನವರಿ ತಿಂಗಳಲ್ಲಿ ಹುಟ್ಟಿದವರು, ಆಕರ್ಷಕ ಮೈಕಟ್ಟು ಹೊಂದಿರುತ್ತಾರೆ. ಅಲ್ಲದೇ ಸುಂದರವಾಗಿಯೂ ಇರ್ತಾರೆ. ತಮ್ಮ ಜಾಣತನದಿಂದ ಕೆಲಸ ನಿಭಾಯಿಸುವುದರಲ್ಲಿ ಇವರು ಉತ್ತಮರಾಗಿರ್ತಾರೆ.
ಇವರು ಯಾವಾಗಲೂ ಖುಷಿ ಖುಷಿಯಾಗಿರಲು ಇಷ್ಟ ಪಡ್ತಾರೆ. ಅಲ್ಲದೇ ಬಹುಬೇಗನೇ ಎಲ್ಲರೊಂದಿಗೆ ಬೆರೆಯುವ ಸ್ವಭಾವ ಇವರದ್ದಾಗಿರುತ್ತದೆ.
https://youtu.be/rGXJiUZ0Qp4
ಜನವರಿಯಲ್ಲಿ ಜನಿಸಿದವರು ತಮ್ಮ ಪರಿವಾರಕ್ಕೆ ಹೆಚ್ಚು ಬೆಲೆ ಕೊಡ್ತಾರೆ. ಹಾಗೆ ಪ್ರೀತಿ ಕಾಳಜಿನೂ ತೋರಿಸ್ತಾರೆ. ಇವರು...
ಮೇಷ: ಸಮಸ್ಯೆಗಳು ತೋರಿಬಂದರೂ ತಕ್ಕ ಮಟ್ಟಿಗೆ ನಿವಾರಣೆಯಾಗಲಿದೆ. ಆರ್ಥಿಕವಾಗಿ ಹೆಚ್ಚಿನ ಜಾಗೃತೆ ವಹಿಸಬೇಕಾದಿತು. ಅನಿರೀಕ್ಷಿತ ದೂರ ಸಂಚಾರ ಒದಗಿ ಬಂದೀತು. ವಿದ್ಯಾರ್ಥಿಗಳು ಉತ್ಸಾಹ ಹೀನರಾದಾರು.
ವೃಷಭ: ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟವಿರುತ್ತದೆ. ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕವಾಗಲಿದೆ. ದಾಯಾದಿಗಳ ಬಗ್ಗೆ ಜಾಗೃತೆ ವಹಿಸಿರಿ. ಆಗಾಗ ಕೆಲಸ ಕಾರ್ಯಗಳಲ್ಲಿ ಅಡಚಣೆಗಳಿದ್ದರೂ ಕಾರ್ಯಸಾಧನೆಯಾಗಲಿದೆ.
ಮಿಥುನ:...
ಇವತ್ತು ನಾವು ತಲೆಸ್ನಾನ ಮಾಡುವ ಬಗ್ಗೆ ಕೆಲ ಮಾಹಿತಿಯನ್ನ ನೀಡಲಿದ್ದೇವೆ.
ಹೆಣ್ಣುಮಕ್ಕಳು ಮಂಗಳವಾರ ಗುರುವಾರ ಮತ್ತು ಶುಕ್ರವಾರ ತಲೆಸ್ನಾನ ಮಾಡಬೇಕು. ಮಂಗಳವಾರ ಮತ್ತು ಶುಕ್ರವಾರ ದೇವಿಯ ದಿನ ಮತ್ತು ಗುರುವಾರ ಗುರುವಿನ ದಿನವಾದ್ದರಿಂದ ಈ ದಿನಗಳಲ್ಲಿ ಹೆಣ್ಣು ಮಕ್ಕಳು ತಲೆ ಸ್ನಾನ ಮಾಡಬೇಕು.
ಶ್ರೀ ಕೇರಳ ಭಗವತಿ ಜ್ಯೋತಿಷ್ಯರು , ಪಂಡಿತ್ ಶ್ರೀನಿವಾಸ್ ಗುರೂಜಿ ದೂರವಾಣಿ ಸಂಖ್ಯೆ:...
ತುಳಿಸಿ ಗಿಡ.. ಯಾವ ಮನೆಯಲ್ಲಿ ಈ ಗಿಡ ಸಮೃದ್ಧವಾಗಿ ಬೆಳೆದಿರತ್ತೋ ಅಂಥ ಮನೆಯಲ್ಲೂ ಕೂಡ ಸುಖ ಸಮೃದ್ಧಿ ಇರುತ್ತದೆ. ಯಾಕಂದ್ರೆ ತುಳಸಿ ಅಂದ್ರೆ ಸಾಕ್ಷಾತ್ ಮಹಾಲಕ್ಷ್ಮೀ ದೇವಿಯ ಸ್ವರೂಪ. ಹಾಗಾದ್ರೆ ತುಳಸಿಗಿಡವಿರುವ ಮನೆಯಲ್ಲಿ ಯಾವ ನಿಯಮ ಪಾಲಿಸಬೇಕು ಅನ್ನೋದನ್ನ ನೋಡೋಣ ಬನ್ನಿ..
ಚಾಮುಂಡೇಶ್ವರಿದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶುಕ್ಲಾಚಾರ್ಯ ಗುರೂಜಿ ದೂರವಾಣಿ ಸಂಖ್ಯೆ : 9886868111
https://youtu.be/HTdVTm_hrQg
ಮುಟ್ಟಿನ...
ಏಪ್ರಿಲ್ ತಿಂಗಳಲ್ಲಿ ಜನಿಸಿದವರು, ಸುಂದರ ಮತ್ತು ಹಸನ್ಮುಖಿಗಳಾಗಿರ್ತಾರೆ.
ಇವರು ಯಾವಾಗಲೂ ಹಸನ್ಮುಖಿಗಳಾಗಿರಲು ಇಚ್ಛಿಸುತ್ತಾರಲ್ಲದೇ, ತಮ್ಮ ಜೊತೆ ಇದ್ದವರನ್ನು ಕೂಡ ತಮ್ಮ ಹಾಸ್ಯಪ್ರವೃತ್ತಿಯಿಂದ ಹಸನ್ಮುಖಿಗಳಾಗಿರುವಂತೆ ಮಾಡುತ್ತಾರೆ.
ಇವರು ಕಲಾತ್ಮಕ ಪ್ರವೃತ್ತಿಯವರಾಗಿರ್ತಾರೆ. ಕಲೆಗೆ ಸಂಬಂಧಪಟ್ಟ ವಸ್ತುಗಳನ್ನ ಸಂಗ್ರಹಿಸುವುದರಲ್ಲಿ ಆಸಕ್ತಿ ಹೊಂದಿರುತ್ತಾರೆ.
https://youtu.be/u62jIBbRibU
ಇವರು ಸೋಂಬೇರಿಯಾಗಿರಲು ಇಚ್ಛಿಸುವುದಿಲ್ಲ. ಎಂದಿಗೂ ಉಲ್ಲಸಿತರಾಗಿರಲು ಇಚ್ಛಿಸುತ್ತಾರೆ.
ಇವರು ತಾವನ್ನಂದುಕೊಂಡಿದ್ದನ್ನು ಸಾಧಿಸುವಲ್ಲಿ ಸಫಲರಾಗ್ತಾರೆ.
ಯಾವುದಾದರೂ ಕೆಲಸ ಕಲಿಯಬೇಕೆಂದಲ್ಲಿ ಅಂಥ ಕೆಲಸದ ಜ್ಞಾನವನ್ನ...