Wednesday, March 25, 2026

ಕಾಂಗ್ರೆಸ್

DK Shivakumar Dinner Politics | ಸಿದ್ದು ಬೆನ್ನಲ್ಲೇ ಡಿಕೆಶಿ ಶಕ್ತಿ ಪ್ರದರ್ಶನ? 40 ನಾಯಕರು ಭಾಗಿ

DK Shivakumar Dinner Politics: ರಾಜ್ಯ ರಾಜಕೀಯದಲ್ಲಿ ಡಿನ್ನರ್‌ ಮೀಟಿಂಗ್‌ ಪಾಲಿಟಿಕ್ಸ್‌ ಭಾರೀ ಸದ್ದು ಮಾಡ್ತಿದೆ. ಚಳಿಗಾಲದ ಅಧಿವೇಶನ ಒಂದ್ಕಡೆಯಾದ್ರೆ, ಮತ್ತೊಂದೆಡೆ ಮೀಟಿಂಗ್‌ಗಳಲ್ಲಿ ನಾಯಕರೆಲ್ಲಾ ಬ್ಯುಸಿಯಾಗಿದ್ದಾರೆ. ನಿನ್ನೆ ಮಧ್ಯಾಹ್ನವಷ್ಟೇ ಸಿದ್ದರಾಮಯ್ಯ-ಯತೀಂದ್ರ, ಡಿಕೆ ಶಿವಕುಮಾರ್‌-ಕೆಲ ನಾಯಕರು ಪ್ರತ್ಯೇಕವಾಗಿ ಮೀಟಿಂಗ್‌ ಮಾಡಿದ್ರು. ಇದು ಇಷ್ಟಕ್ಕೆ ಮುಗಿದಿಲ್ಲ. ನಿನ್ನೆ ರಾತ್ರಿಯೂ ಕೂಡ ಡಿನ್ನರ್‌ ಪಾಲಿಟಿಕ್ಸ್‌ ಮುಂದುವರೆದಿದೆ. ಇನ್ನು, ಬುಧವಾರ ರಾತ್ರಿ...

ಜಾತಿ ಗಣತಿ ವರದಿ ಜಾರಿಯಲ್ಲಿ ಇಡೋ ತಪ್ಪು ಹೆಜ್ಜೆ ಕಾಂಗ್ರೆಸ್‌ಗೆ ಅಪಾಯ : ಜಾರಕಿಹೊಳಿ ಶಾಕಿಂಗ್‌ ಹೇಳಿಕೆ –

ಬೆಂಗಳೂರು : ರಾಜ್ಯದಲ್ಲಿ ಜಾತಿ ಗಣತಿ ಜಾರಿಯ ವಿಚಾರಕ್ಕೆ ಸಂಬಂಧಿಸಿದ್ದಂತೆ ಸಮುದಾಯಗಳು ಹಾಗೂ ಸರ್ಕಾರದ ನಡುವೆ ತೀವ್ರ ಜಟಾಪಟಿ ಮುಂದುವರೆದಿದೆ. ಪ್ರಬಲ ಸಮುದಾಯಗಳು ಇದನ್ನು ವಿರೋಧಿಸಿದ್ದರೆ, ಹಿಂದುಳಿದ ಹಾಗೂ ದಲಿತ ಸಮುದಾಯಗಳು ಇದಕ್ಕೆ ಬೆಂಬಲ ಸೂಚಿಸುತ್ತಿವೆ. ಅಲ್ಲದೆ ಸರ್ಕಾರದಲ್ಲಿನ ಸಚಿವರು ಸಹ ಸಮುದಾಯಗಳ ಮಾರ್ಗಾದರ್ಶನದಲ್ಲಿ ಸಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಈ ಎಲ್ಲದರ ನಡುವೆ...

ಶೂ ಪಾಲಿಷ್ ಮಾಡಿ ಪ್ರತಿಭಟನೆ

ಕರ್ನಾಟಕ ಟಿವಿ : ಕೇಂದ್ರ ಸರ್ಕಾರದ ಆರ್ಥಿಕ ನೀತಿಯಿಂದ ಲಕ್ಷಾಂತರ ಜನ ನಿರುದ್ಯೋಗಿಗಳಾಗ್ತಿರೋದನ್ನ ಖಂಡಿಸಿ ಇಂದು ಶಿವಮೊಗ್ಗದಲ್ಲಿ ವಿನೂತನ ಪ್ರತಿಭಟನೆ ನಡೆಸಲಾಯ್ತು. ಶೂ ಪಾಲಿಶ್ ಮಾಡಿ, ತರಕಾರಿ ಮಾರುವ ಮೂಲಕ ಎನ್ ಎಸ್ ಯು ಐ ಕಾರ್ಯಕರ್ತರು ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೋದಿ ಮುಂದುವರೆದರೆ ದೇಶ ದಿವಾಳಿಯಾಗುತ್ತೆ ಮೋದಿ ಇನ್ನು ಅಧಿಕಾರದಲ್ಲಿ...
- Advertisement -spot_img

Latest News

Koppala News: ಕೊಪ್ಪಳದಲ್ಲಿ ನೀರು ಮತ್ತು ಚರಂಡಿ ಸ್ವಚ್ಛತೆಗಾಗಿ ಬೀದಿಗಿಳಿದ ಮಹಿಳೆಯರು

Koppala News: ಕೊಪ್ಪಳ: ಕೊಪ್ಪಳದಲ್ಲಿ ನೀರು ಮತ್ತು ಚರಂಡಿ ಸ್ವಚ್ಛತೆಗಾಗಿ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ. ಕೊಪ್ಪಳದ 15ನೇ ವಾರ್ಡ್ ಸರದಾರ ಗಲ್ಲಿಯಲ್‌ಲಿ ಚರಂಡಿ ಗಬ್ಬು...
- Advertisement -spot_img