- Advertisement -
ತಾಲಿಬಾನ್ ನಲ್ಲಿ ಶಿಕ್ಷಣಕ್ಕಾಗಿ ಮಹಿಳೆಯರಿಂದ ಪ್ರತಿಭಟನೆ.ತಾಲಿಬಾನ್ ಸರಕಾರದ ಏಕಸ್ವಾಮ್ಯತ್ವ ಧೋರಣೆಯನ್ನು ಖಂಡಿಸಿ ಇದೀಗ ಉಗ್ರ ಹೋರಾಟ ನಡೆಯುತ್ತಿದೆ.ಕಾಬೋಲ್ ನಲ್ಲಿ ತೀವ್ರ ತರವಾದ ಹೋರಾಟ ನಡೆಯುತ್ತಿದೆ. ಪ್ರತಿಭಟನಾ ಕಾರರ ವಿರುದ್ಧ ತಾಲಿಬಾನ್ ಸರಕಾರ ಗುಂಡಿನ ದಾಳಿಯನ್ನೇ ನಡೆಸಿದೆ.
ಮಹಿಳೆಯರು ಶಿಕ್ಷಣ ವ್ಯವಸ್ಥೆಯಿಂದ ವಂಚಿತರಾಗುತ್ತಿದ್ದಾರೆ ಎಂದು ತಿಳಿದು ಕಾಬೊಲ್ ನ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದರು.ಪ್ರತಿಭಟನಾಕಾರರನ್ನು ಹತ್ತಿಕ್ಕುವ ಸಲುವಾಗಿ ತಾಲಿಬಾನ್ ಸರಕಾರ ತನ್ನ ನಾಗರಿಕರ ಮೇಲೆಯೇ ಗುಂಡಿನ ದಾಳಿ ನಡೆಸಿದ.ತಮ್ಮ ವಿರುದ್ಧ ಯಾರೂ ಮಾತನಾಡಬಾರದು ಮಾನವ ಹಕ್ಕುಗಳ ಬಗ್ಗೆ ಪ್ರಶ್ನೆ ಮಾಡಬಾರದು ಎಂಬುವುದಾಗಿ ತಾಲಿಬಾನ್ ಸರಕಾರ ಹಳೇ ಚಾಲಿಯನ್ನು ತೋರಿಸಿದೆ.
- Advertisement -