Thursday, October 30, 2025

Latest Posts

ಮುಂದಿನ ಸಿಎಂ ಬಗ್ಗೆ ಚರ್ಚೆ

- Advertisement -

www.karnatakatv.net : ರಾಜ್ಯಪಾಲ ಹುದ್ದೆ ಸ್ವಿಕರಿಸಲ್ಲ.. ಸಕ್ರಿಯವಾಗಿ ನಾನು ರಾಜಕೀಯದಿಂದ ದೂರ ಹೋಗೊದ್ದಿಲ್ಲ.. ನಾನು ಯಾವಾಗಲು ಕರ್ನಾಟಕದಲ್ಲೇ ಇರಲು ಇಚ್ಚಿಸುತ್ತೆನೆ.. ನನಗೆ ಸಿಎಂ ಯಾರಾಗುತ್ತಾರೋ ಗೊತ್ತಿಲ್ಲ ಅದನ್ನು ಹೈಕಮಾಂಡ್ ಅವರು ತಿರ್ಮಾನಿಸುತ್ತಾರೆ ಎಂದು ರಾಜೀನಾಮೆ ಬಳಿಕ  ಬಿಎಸ್ ವೈ ಅವರು ಸ್ಪಷ್ಟಪಡಿಸಿದರು.  ಮುಂದಿನ ಸಿಎಂ ಬಗ್ಗೆ ಗೃಹ ಸಚಿವ  ಅಮೀತ್ ಶಾ ಅವರ ಕಚೇರಿಯಲ್ಲಿ ಚರ್ಚೆ ನಡೆಯುತ್ತಿದ್ದು, ಮುಂದಿನ ಸಿಎಂ ಆಯ್ಕೆಯ ಬಗ್ಗೆ ಸಮಾಲೋಚನೆ ನಡೆಯುತ್ತಿದೆ. ಐದು ಜನ ಸಚಿವರ ಹೇಸರುಗಳಲ್ಲಿ ಚರ್ಚೆ ನಡೆಯುತ್ತಿದ್ದು ಈ ಸಭೆಯಲ್ಲಿ ಜೆ ಪಿ ನಡ್ಡ ಮತ್ತು ಅಮಿತ್ ಶಾ ಅವರು ಇದ್ದಾರೆ.

- Advertisement -

Latest Posts

Don't Miss