Sunday, September 8, 2024

Latest Posts

ತಮಿಳು ನಟ ವಿಜಯ್ ಧರಿಸುವ ಡ್ರೆಸ್ ಬೆಲೆ ಗೊತ್ತಾ?

- Advertisement -

ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ಅಭಿಮಾನಿಯೊಬ್ಬರ ಜೊತೆಗಿರುವ ಫೋಟೋ ವೈರಲ್ ಅಗುತ್ತಿದೆ. ವಿಜಯ್ ಸರಳತೆಯನ್ನು ಕೆಲವರು ಮೆಚ್ಚಿಕೊಂಡರು

ವಿಜಯ್‌ನ ಭೇಟಿ ಮಾಡಲು ಅಂಗವಿಕಲ ಅಭಿಮಾನಿಯೊಬ್ಬರು ಮನೆ ಬಳಿ ಬಂದಿದ್ದಾರೆ. ಪ್ರೀತಿಯಿಂದ ಮಾತನಾಡಿಸಿ ವಿಜಯ್ ಫೋಟೋ ಕೂಡ ಕ್ಲಿಕ್ ಮಾಡಿಕೊಂಡಿದ್ದಾರೆ.

ಒಂದು ಫೋಟೋದಲ್ಲಿ ವಿಜಯ್ ಕುಳಿತುಕೊಂಡಿದ್ದಾರೆ ಮತ್ತೊಂದು ಫೋಟೋದಲ್ಲಿ ಅಂಗವಿಕಲ ಅಭಿಮಾನಿಯನ್ನು ಎತ್ತಿಕೊಂಡಿದ್ದಾರೆ. ಅಭಿಮಾನಿ ಮುಖದಲ್ಲಿ ನಗು ನೋಡಿದರೆ ಆ ಕ್ಷಣ ಹೇಗಿತ್ತು ಎಂದು ಎಲ್ಲರಿಗೂ ಅರ್ಥವಾಗುತ್ತದೆ.
ವಿಜಯ್ ಧರಿಸಿರುವ ಉಡುಪು ಮತ್ತು ಚಪ್ಪಲಿ ಬೆಲೆ ಕೇಳಿ ಶಾಕ್ ಆಗುತ್ತೆ..

ಚಪ್ಪಲಿ ಬಿರ್ಕೆನ್ ಸ್ಟಾಕ್ ಹೆಸರಿನ ಬ್ರ್ಯಾಂಡ್‌ 6 ಸಾವಿರ ಸೇರಿರುತ್ತದೆ. . ವಿಜಯ್ ಧರಿಸಿರುವ ಶರ್ಟ್‌ ಬೆಲೆ 10 ಸಾವಿರ ಎನ್ನಲಾಗಿದೆ ಹಾಗೂ ಪ್ಯಾಂಟ್‌ನ ಬೆಲೆ 15 ಸಾವಿರ ಎನ್ನಲಾಗಿದೆ.

- Advertisement -

Latest Posts

Don't Miss