Thursday, July 25, 2024

Latest Posts

ತಮಿಳುನಾಡಿನಲ್ಲಿ ಹೆಚ್ಚಾಯ್ತು ತಳಮಳ

- Advertisement -

ಕರ್ನಾಟಕ ಟಿವಿ : ತಮಿಳುನಾಡಿನಲ್ಲಿ ಎಲ್ಲವೂ ಸರಿಹೋಯ್ತು ಅನ್ನುವ ಸಂರ್ಭದಲ್ಲಿ ಚೈನ್ನೈನ ಕೊಯಂಬೇಡು ಮಾರುಕಟ್ಟೆ ತಮಿಳುನಾಡನ್ನ ಬೆಚ್ಚಿಬೀಳಿಸಿದೆ. ಇಂದು ಒಂದೇ ದಿನ ಮಾರುಕಟ್ಟೆ ಸಂಪರ್ಕದಲ್ಲಿದ್ದ 600 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೇ ಈ ಮಾರ್ಕೆಟ್ ನಿಂದಾಗಿ 1589 ಮಂದಿಗೆ ಸೋಂಕು ತಗುಲಿದೆ. ಇನ್ನು ಒಟ್ಟಾರೆ ರಾಜ್ಯದಲ್ಲಿ  ಸೋಂಕಿತರ ಸಂಖ್ಯೆ 6009 ಆಗಿದ್ದು 40 ಮಂದಿ ಸಾವನ್ನಪ್ಪಿದ್ದಾರೆ.. ನಾಳೆ ದೇಶದಲ್ಲಿ ಸೋಂಕಿತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಿಂದ ತಮಿಳುನಾಡು 3ನೇ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ.

- Advertisement -

Latest Posts

Don't Miss