www.karnatakatv.net : ಕಣ್ಣು ಅದರಿಂದಿ ಹಾಡಿನ ಮೂಲಕ ಎಲ್ಲರ ಮನ ಗೆದ್ದ ಗಾಯಕಿ ಮಂಗ್ಲಿ ಇತ್ತೆಚೆಗೆ ತಮಿಳುನಾಡಿನ ಜಾನಪದ ಸೋಡಗಿನ ಬೋನಾಲು ಹಾಡಿಗೆ ಹಾಡು ಹಾಡಿದ್ದರು, ಆದರೆ ಈ ಹಾಡಿಗೆ ಕೆಲವರು ವಿರೋಧ ವ್ಯಕ್ತ ಪಡಿಸಿದ್ದಾರೆ.


ಈ ಹಾಡಿನ ಸಾಹಿತ್ಯವು ದೇವರಿಗೆ ಅವಮಾನ ಮಾಡುವಂತೆ ಇದ್ದು ಭಕ್ತರ ನಂಬಿಕೆಗೆ ಧಕ್ಕೆ ತಂದಿದೆ ಎಂದು ಕೇಲವರು ಅಸಮಾಧಾನ ವ್ಯಕ್ತಪಡಿಸಿ ಭಕ್ತರ ಬಳಿ ಕ್ಷಮೆ ಯಾಚಿಸುವಂತೆ ಒತ್ತಾಯಿಸಿದರು. ಆದರೆ ಈ ವಿವಾದಗಳಿಗೆ ಮಂಗ್ಲಿ ಸ್ಪಷ್ಟನೆ ನೀಡಿದ್ದಾರೆ. ನಾನು ಹಾಡಿರುವ ಹಾಡು ಒಂದು ಹಿರಿಯ ಜಾನಪದ ಸಾಹಿತಿ ಪಾಲಮಾರು ರಾಮಸ್ವಾಮಿ ಅವರಿಂದ ಪಡೆದು ನಾನು ಹಾಡಿದೆ. ಎಂದು ಹೇಳಿದ್ದಾರೆ.




