- Advertisement -
www.karnatakatv.net : ಕೇಂದ್ರ ಶಿಕ್ಷಕ ಅಧಿಕಾರಿಯಾದ ದರ್ಮೆಂದ್ರ ಪ್ರಧಾನ್ ಅವರು ಶಿಕ್ಷಕರು ನಮ್ಮ ಜೀವನದಲ್ಲಿ ತುಂಬಾ ಪ್ರಭಾವನ್ನು ಬಿರುತ್ತಾರೆ, ಅವರು ಬದಲಾವಣೆಯನ್ನು ತಂದು ಹೋಸತನವನ್ನು ಕಲಿಸುವವರು ಎಂದು ಇಂದು ನಡೆದ ಟ್ರೆನಿಂಗ್ ಪ್ರೋಗ್ರಾಂ ನಲ್ಲಿ ಹೇಳಿದರು , ಬುಡಕಟ್ಟು ಶಾಲಾ ಶಿಕ್ಷಕರಿಗೆ ಹೊಸತನದ ಆನೈನ್ ಮೂಲಕ ತರಬೇತಿಯನ್ನು ಕೊಡಲಾಗಿತ್ತು 50,000 ಶಾಲೆಯ ಶಿಕ್ಷಕರಿಗೆ ನಾವಿನ್ಯತೆ, ಉದ್ಯಮಶಿಲತೆ, ಐಪಿಆರ್, ಕಲಾಯೊಚನೆ, ಇನ್ನು ಅನೇಕ ರಿತಿಯಲ್ಲಿ ಅವರಿಗೆ ಟ್ರೆನಿಂಗ್ ಕೊಡಲಾಯಿತು , ಹಾಗೆಯೇ ಬುಡಕಟ್ಟು ಮಕ್ಕಳಿಗೆ ಸೃಜನ ಶಿಲತೆ ನಾವಿನ್ಯತೆ ಯನ್ನು ಕಲಿಸಬೇಕು ಎಂದು ಹೇಳಿದ್ದಾರೆ
- Advertisement -