Technology News:
ನೂತನ ಸಿಟ್ರನ್e c3 ಅನ್ನು ಅದರ ಡಿನೋ-ರ‍್ನಿಂಗ್ ಸಿಬ್ಲಿಂಗ್ ಪಕ್ಕದಲ್ಲಿ ನಿಲ್ಲಿಸಿದರೆ ಏನು ಬದಲಾಗಿದೆ ಎಂಬುದನ್ನು ಕಂಡುಹಿಡಿಯಲು ಸಾಕಷ್ಟು ಕಷ್ಟವಾಗಲಿದೆ. ಕೆಲವರು ಇದಕ್ಕೆ ಟೀಕೆಗಳನ್ನು ಮಾಡಿದ್ದಾರೆ. ಬಹುತೇಕ ನೂತನ ಸಿಟ್ರನ್ ಇಸಿ೩ ವಿನ್ಯಾಸ ಅದರ ಹಿಂದಿನ ಮಾದರಿ ಸಿಟ್ರನ್e c3 ಗೆ ಹೋಲುತ್ತದೆ. ಮುಂಭಾಗದಲ್ಲಿ, ಸಿಟ್ರನ್ ಬ್ಯಾಡ್ಜ್‌ನ ಟ್ವಿನ್ ಚೆವ್ರಾನ್‌ಗಳು ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟಪ್‌ಗೆ ಸಂಪರ್ಕ ಹೊಂದಿದೆ. ಅಪ್ಪರ್ ಬಾರ್‌ಗಳು ಆಖಐಗಳೊಂದಿಗೆ ಕೂಡಿಕೊಂಡಿವೆ. ಆದರೆ, ಲೋಯರ್ ರ‍್ಮಸ್ ಹೆಡ್‌ಲ್ಯಾಂಪ್‌ಗಳ ಪಕ್ಕದಲ್ಲಿ ಆಯ್ಕೆಗಳ ಜೊತೆ ಕೊನೆಗೊಳ್ಳುತ್ತದೆ.
ಈ ಕಾರಿನ ಮುಂಭಾಗದ ಬಂಪರ್ ಬ್ಲ್ಯಾಕ್ ಪ್ಲಾಸ್ಟಿಕ್ ಹೊದಿಕೆಯನ್ನು ಹೊಂದಿದ್ದು, ಅದರ ಕೆಳಗೆ ಫಾಗ್ ಲೈಟ್ಸ್ ಕಾಣಬಹದು. ಜೊತೆಗೆ ಇಸಿ೩ ಕಾರಿನ ಬಂಪರ್ ಪೋಲಾರ್ ವೈಟ್ ಎಂಬ ಹೊಸ ಬಣ್ಣದಲ್ಲಿ ಕವರ್ ಆಗಿದೆ. ‘ಪೋಲಾರ್ ವೈಟ್’ ಇಸಿ೩ಗಾಗಿ ಅದರ ಹೊಸ ಡ್ಯುಯಲ್-ಟೋನ್ ಥೀಮ್‌ಗಳಿಗಾಗಿ ಆಯ್ಕೆ ಮಾಡಬಹುದಾದ ಬಣ್ಣವಾಗಿದೆ. ಅಲ್ಲದೆ, ಈ ಕಾರಿಗಾಗಿ ಮೂರು ಹೊಸ ಡ್ಯುಯಲ್-ಟೋನ್ ಬಣ್ಣದ ಆಯ್ಕೆಗಳು ಪೋಲಾರ್ ವೈಟ್ ರೂಫ್ ಅನ್ನು ಹೊಂದಿವೆ. ಜೊತೆಗೆ ಕಾರಿನ ಬಾಡಿಯ ಬಹುತೇಕ ಭಾಗವು ಝೆಸ್ಟಿ ಆರೆಂಜ್, ಪ್ಲಾಟಿನಂ ಗ್ರೇ, ಸ್ಟೀಲ್ ಗ್ರೇ ಬಣ್ಣವನ್ನು ಒಳಗೊಂಡಿದೆ.
ಸದ್ಯ ಪೋಲಾರ್ ವೈಟ್ ಸರೌಂಡ್‌ಗಳು ಮತ್ತು ರೂಫ್ ಅನ್ನು ಸಾಮಾನ್ಯ C3ಯ ಕಸ್ಟಮ್ ಕಾರುಗಳ ಜೊತೆಗೆ ಹೊಸ ಎಲೆಕ್ಟ್ರಿಕ್ ಕಾರಿಗೂ 13 ಬಾಹ್ಯ ಬಣ್ಣ ಸಂಯೋಜನೆಗಳು, 3 ಪ್ಯಾಕ್‌ಗಳು ಮತ್ತು 47 ಕಸ್ಟಮೈಸೇಶನ್‌ಗಳಲ್ಲಿ ನೀಡಲಾಗುತ್ತದೆ. ಪೋಲಾರ್ ವೈಟ್ ಬಣ್ಣವು ಡೋರ್ ಗಳನ್ನೂ ಸುತ್ತುವರೆದಿರುವುದನ್ನು ಕಾಣಬಹುದು. ಇದರಿಂದ ಇC3 ಎಲೆಕ್ಟ್ರಿಕ್ ಕಾರನ್ನು ಸುಲಭವಾಗಿ ಗುರುತಿಸಬಹುದು. ಡೋರ್ ಗಳನ್ನು ಆಕರ್ಷಕವಾಗಿ ವಿನ್ಯಾಸ ಮಾಡಲಾಗಿದೆ. ಬಲಭಾಗದಲ್ಲಿರುವ ಫ್ರಂಟ್ ವೀಲ್ ಅರ್ಚಸ್ ಮೇಲೆ ಚಾರ್ಜಿಂಗ್ ಪೋರ್ಟ್ ಡೋರ್ ಇದೆ.
ಸಿಟ್ರನ್ eC3 ಕಾರಿನ ರೇರ್ ಭಾಗವು ಅದರ ಹಿಂದಿನ ಇಂಧನ ಚಾಲಿತ ಸಿ3ಗೆ ಬಹುತೇಕ ಹೋಲುತ್ತದೆ. ಹಿಂಭಾಗದಲ್ಲಿ eC3 ಬ್ಯಾಡ್ಜಿಂಗ್ ನೀವು ಇವಿಯಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದು ಸುತ್ತಲಿನವರಿಗೆ ತಿಳಿಯುತ್ತದೆ. ಏಕೆಂದರೆ, ನಿಮ್ಮ ಕಾರು ಗ್ರೀನ್ ಬೋರ್ಡ್ ಹೊಂದಿರುತ್ತದೆ. eC3 ಕ್ಯಾಬಿನ್ ಗಮನಿಸಿದಾಗ ಗೇರ್ ಲಿವರ್ ಹುಡುಕಬೇಕಾಗಿದೆ. ರೆಗ್ಯುಲರ್ ಶಿಫ್ಟರ್ ಬದಲಿಗೆ, ಸಿಟ್ರಸ್ eC3 ಅನ್ನು ಸುಲಭವಾಗಿ ಡ್ರೈವ್ ಮಾಡಲು ನೆರವಾಗಲು ಟಾಗಲ್ ಸ್ವಿಚ್ ಅನ್ನು ಹಾಕಲಾಗಿದೆ. ಈ ಲಿವರ್‌ನ ಪಕ್ಕದಲ್ಲಿ eC3 ಅನ್ನು ಇಕೋ ಮೋಡ್‌ಗೆ ಬದಲಾಯಿಸುವ ಬಟನ್ ಕೂಡ ಇದೆ ಒಟ್ಟಾರೆ ಕಾರ್ ವಿನ್ಯಾಸವೇ ಗ್ರಾಹಕರನ್ನು ತನ್ನತ್ತ ಸೆಳೆದಿದೆ ಅನ್ನೋದ್ರಲ್ಲಿ ಡೌಟೇ ಇಲ್ಲ.
ಇ-ತ್ಯಾಜ್ಯದ ಪ್ರಮಾಣ ಕಡಿಮೆ ಮಾಡಲು ಸಿ ಚಾರ್ಜರ್ ಬಳಸುವಂತೆ ಕೇಂದ್ರ ಶಿಫಾರಸು…!