Thursday, October 16, 2025

Latest Posts

ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಆವಿಷ್ಕಾರಕ್ಕೆ ತಯಾರಾಗಿರುವ ವ್ಯಾಟ್ಸಪ್

- Advertisement -

international news:

ಮೇಟಾ ಒಡೆತನದ ವ್ಯಾಟ್ಸಪ್ ಅಪ್ಲಿಕೇಷನ್ ಭಾರತದಲ್ಲಿ ಸದ್ಯ 550 ಮಿಲಿಯನ್ ಜನರು ಉಪಯೋಗಿಸುತಿದ್ದಾರೆ. ಇದನ್ನು ಉಪಯೋಗಿಸುವ ಜನರಿಗೆ  ಇದರಿಂದ ಯಾವುದೇ ರೀತಿಯಾಗಿ ತೊಂದರೆ ಆಗಬಾರದು ಎನ್ನುವ ದೃಷ್ಟಿಯಿಂದ ಸುರಕ್ಷತೆ ಮನರಂಜನೆ ಇವೆಲ್ಲವನ್ನು ಒಳಗೊಂಡ  ಹೊಸ ಹೊಸ ವೈಶಿಷ್ಟ್ಯಗಳನ್ನು  ಹೊಂದಿರುವ ತಿಂಗಳಿಗೆ ಅಥವಾ ಮೂರು ನಾಲ್ಕು ತಿಂಗಳಿಗೆ ಒಂದರಂತೆ  ಬಿಡುಗಡೆ ಮಾಡುತ್ತಿರುತ್ತದೆ.

ಅದೇ ರೀತಿ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಹೊಸ ಆಯ್ಕೆಗಳನ್ನು ಮುಂದಿನ ದಿನಗಳಲ್ಲಿ ಸಿದ್ದಪಡಿಸುತ್ತಿದೆ. ಈಗಾಗಲೆ ಕೆಲವು ಫೀಚರ್ಗಳು ತಯಾರಿಕೆ ಹಂತದಲ್ಲಿದ್ದದು ಮುಂದಿನ ದಿನಗಳಲ್ಲಿ ಇವುಗಳನ್ನು ಸಾರ್ವಜನಿಕರ ಬಳಕೆಗೆ ತರಲಿದ್ದಾರೆ.

ಆಂಡ್ರಾಯ್ಡ್  ಐಒಎಸ್, ವೆಬ್, ಟ್ಯಾಬ್ಲೆಟ್ ಬಳಕೆದಾರರಿಗೆ ಕೂಡ ಹೊಸ ಅಪ್ಡೇಟ್ ನೀಡುವಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೀಗಿರುವಾಗ ವಾಟ್ಸ್​ಆ್ಯಪ್ ಒಂದು ಘೋಷಣೆ ಮಾಡಿದ್ದು ಸದ್ಯದಲ್ಲೇ ಬಳಕೆದಾರರು ವ್ಯಾಟ್ಸಪ್ನಲ್ಲಿ ತಮಗೆ ಬೇಕಾದ ಚಾಟ್ ಅನ್ನು ಲಾಕ್ ಮಾಡಬಹುದು ಅಥವಾ ಹೈಡ್ ಮಾಡಬಹುದು ಎಂದು ಹೇಳಿದೆ.

ಅಮೇರಿಕಾ ಸರ್ಕಾರದ ಗುತ್ತಿಗೆ ಪಡೆದ ಬೆಂಗಳೂರು ಮೂಲದ ಪಿಕ್ಸೆಲ್ ಕಂಪನಿ

ಮಂಡ್ಯದತ್ತ ಮೋದಿ

ಭಾರತ ಮತ್ತು ರಷ್ಯಾ ನಡುವಿನ ವಹಿವಾಟಿನಿಂದಾಗಿ ಡಾಲರ್ ಕುಸಿತ

- Advertisement -

Latest Posts

Don't Miss