ಮೇ 29ರ ವರೆಗೆ ಲಾಕ್ ವಿಸ್ತರಣೆ ಮಾಡಿ ಆದೇಶ..!

ಕರ್ನಾಟಕ ಟಿವಿ : ಇನ್ನು ದೇಶಾದ್ಯಂತ ಲಾಕ್ ಡೌನ್ ಮೇ 17ರ ವರೆಗೆ ವಿಸ್ತರಣೆಯಾಗಿದೆ.. ರೆಡ್ ಝೋನ್ ನಲ್ಲಿ ಮಾತ್ರ ಲಾಕ್ ಡೌನ್ ಬಿಗಿಯಾಗಿದೆ ಉಳಿದೆಡೆ ಎಂದಿನಂತೆ ಜನ ಕೆಲಸ ಕಾರ್ಯ ಮಾಡ್ತಿದ್ದಾರೆ.. ಆದ್ರೆ ತೆಲಂಗಾಣ ಮೇ 29ರ ವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಲು ನಿರ್ಧರಿಸಿದೆ.. ಈ ಕುರಿತು ಸಿಎಂ ಚಂದ್ರಶೇಖರ್ ರಾವ್ ಘೋಷಣೆ ಮಾಡಿದ್ದಾರೆ..

About The Author