- Advertisement -
ಕರ್ನಾಟಕ ಟಿವಿ : ಆಂಧ್ರಪ್ರದೇಶದ ವಿಶಾಖಪಟ್ಟಣ್ಣಂ ಎಲ್ ಜಿ ಪಾಲಿಮರ್ಸ್ ನಲ್ಲಿ ಅನಿಲ ದುರಂತ ಸಂಬಂಧ ಇದೀಗ ತನಿಖಾ ಸಮಿತಿ ವರದಿ ನೀಡಿದ್ದು. ಎಲ್ ಜಿ ಪಾಲಿಮರ್ಸ್ ಸಂಸ್ಥೆ ಮುಚ್ಚುವುದು ಸೇರಿ ನಿರ್ದೇಶಕರ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.. ಈ ಅನಿಲ ದುರಂತದಲ್ಲಿ 12 ಮಂದು ಸಾವನ್ನಪ್ಪಿದ್ರು..
ನ್ಯಾಷನಲ್ ಡೆಸ್ಕ್, ಕರ್ನಾಟಕ ಟಿವಿ,
ನೀವೂ ಚೀನಾ ಆ್ಯಪ್ ಗಳನ್ನ ಬಹಿಷ್ಕಾರ ಮಾಡಿದ್ದೀರಾ..? ಕಾಮೆಂಟ್ ಮಾಡಿ
- Advertisement -