Sunday, July 6, 2025

Latest Posts

ನಂದಿಹಿಲ್ಸ್ ನಲ್ಲಿ ಗುಡ್ಡ ಕುಸಿತ…!

- Advertisement -

www.karnatakatv.net ಚಿಕ್ಕಬಳ್ಳಾಪುರ: ನಿನ್ನೆ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ನಂದಿ ಬೆಟ್ಟದಲ್ಲಿ ಗುಡ್ಡ ಕುಸಿದಿದೆ.

ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿಗಿರಿ ಧಾಮದಲ್ಲಿ ನಿನ್ನೆ ರಾತ್ರಿ ಭಾರಿ ಮಳೆಯಾಗಿದೆ. ಪರಿಣಾಮ,ಗಿರಿಧಾಮದ ಗುಡ್ಡ ಕುಸಿದು ರಸ್ತೆಗಳಿಗೆ ಉರುಳಿವೆ. ಹೀಗಾಗಿ ಗಿರಿಧಾಮಕ್ಕೆ ಸಂಪರ್ಕಿಸೋ ರಸ್ತೆಗಳು ಬಂದ್ ಆಗಿದ್ದು, ಮಣ್ಣು ಹಾಗೂ ಸಣ್ಣ ಸಣ್ಣ ಕಲ್ಲು ಬಂಡೆಗಳನ್ನು ತೆರವುಗೊಳಿಸೋ ಕಾರ್ಯಾಚರಣೆ ನಡೀತಿದೆ. ಈ ಹಿನ್ನೆಲೆಯಲ್ಲಿ ನಂದಿ ಹಿಲ್ಸ್ ಗೆ ಬರೋ ಪ್ರವಾಸಿಗರನ್ನು ತಡೆದು ವಾಪಸ್ ಕಳುಹಿಸಲಾಯ್ತುಮುರಳಿಧರ್,

ಕರ್ನಾಟಕ ಟಿವಿ –ಚಿಕ್ಕಬಳ್ಳಾಪುರ

- Advertisement -

Latest Posts

Don't Miss