ನ್ಯಾಯಾಲಯವು ಅರವಿಂದ ಕೇಜ್ರಿವಾಲ್ ವಿರುದ್ದ ಆರೋಪವನ್ನು ಕೈ ಬಿಟ್ಟಿದೆ

www.karnatakatv.net : 2018 ರ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ ಅವರ ಮೇಲೆ ಹಲ್ಲೇ ನಡೆಸಿದ ಆರೋಪದಲ್ಲಿ ದೆಹಲಿ ನ್ಯಾಯಾಲಯವು ಮುಖ್ಯ ಮಂತ್ರಿ ಅರವಿಮದ ಕೇಜ್ರಿವಾಲ್ ಮತ್ತು ಉಪ ಮುಖ್ಯ ಮುಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಖುಲಾಸೆಗೊಳಿಸಿದೆ.  ಆಮ್ ಆದ್ಮಿ ಪಕ್ಷದ ಒಂಬತ್ತು ಶಾಸಕರನ್ನು ವಿಶೇಷ ನ್ಯಾಯಾಲಯವು ತೆರವು ಗೋಳಿಸಿದೆ. ಇಬ್ಬರು ಎಎಪಿ ಶಾಸಕರಾದ ಅಮಾನತುಲ್ಲಾ ಖಾನ್ ಮತ್ತು ಜರ್ವಾಲ್ ವಿರುದ್ದ ಆರೋಪವನ್ನು ದಾಖಲಿಸಲು ನ್ಯಾಯಾಲಯ ಆದೇಆಶಿಸಿದೆ.

 ಆರೋಪಗಳನ್ನು ವಜಾಗೊಳಿಸಿದ ತಕ್ಷಣವೇ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಉಪ ಮುಖ್ಯ ಮುಂತ್ರಿ ಸಿಸೋಡಿಯಾ, ಅರವಿಂದ ಕೇಜ್ರಿವಾಲ ವಿರುದ್ದ ದೆಹಲಿ ಪಿತೂರಿ ಬಯಲಾಗಿದೆ ಎಂದು ಹೇಳಿದರು

About The Author