Sunday, September 8, 2024

Latest Posts

ಮತ್ತೆ ಮುಂದೂಡಿಕೆಯಾದ ಜೆಇಇ ಪರೀಕ್ಷೆ

- Advertisement -

ಜುಲೈ 27 ರಿಂದಆಗಸ್ಟ್ 2 ರವರೆಗೆನಿಗದಿಯಾಗಿದ್ದ ಜೆಇಇಮುಖ್ಯಪರೀಕ್ಷೆಯು ಈಗ ಮತ್ತೆ ಮುಂದೂಡಿದ್ದಾರೆ. ಆಗಸ್ಟ್ 26, 27 ಮತ್ತು 31ರಂದುಹಾಗೂಸೆಪ್ಟೆಂಬರ್ 1 ಮತ್ತು 2 ರಂದುನಡೆಯಲಿದೆಎಂದುಕೇಂದ್ರಶಿಕ್ಷಣಸಚಿವಧರ್ಮೇಂದ್ರಪ್ರಧಾನ್‌ ಘೋಷಿಸಿದ್ದಾರೆ. ಜೆಇಇ ಮುಖ್ಯ 2021 ರ ಮೂರನೇ ಮತ್ತು ನಾಲ್ಕನೇ ಹಂತಗಳ ನಡುವೆ ನಾಲ್ಕು ವಾರಗಳ ಅಂತರವಿದೆ. ಅಭ್ಯರ್ಥಿಗಳ ಬೇಡಿಕೆಗಳನ್ನ ಪರಿಗಣಿಸಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಈ ಘೋಷಣೆ ಮಾಡಿದ್ದಾರೆ.  ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಟ್ವೀಟ್‌ ಮೂಲಕ ಘೋಷಣೆ ಮಾಡಿದ್ದು, ‘ಜೆಇಇ  2021 ಪರೀಕ್ಷೆಯ ಅಧಿವೇಶನ 3 ಮತ್ತು ಅಧಿವೇಶನ 4ರ ನಡುವೆ 4 ವಾರಗಳ ಅಂತರವನ್ನ ಒದಗಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಸೂಚಿಸಲಾಗಿದೆ. ಜೆಇಇ 2021 ಅಧಿವೇಶನ 4 ಈಗ ಆಗಸ್ಟ್ 26, 27 ಮತ್ತು 31 ರಂದು ಮತ್ತು ಸೆಪ್ಟೆಂಬರ್ 1 ಮತ್ತು 2 ರಂದು ನಡೆಯಲಿದೆ’ ಎಂದಿದ್ದಾರೆ.

- Advertisement -

Latest Posts

Don't Miss