ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮ ಪಂಚಾಯತ ಕಾರ್ಯಾಲಯದ ಮುಂದೆ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ದಿನಾಂಕ ೧೨-೭-೨೦೨೧ರಂದು ಕೆಲ ಬೇಡಿಕೆಯೊಂದಿಗೆ ಧರಣಿ ಮಾಡುತಿದ್ದು, ಬೇಡಿಕೆಗೆ ಸೂಕ್ತ ಅಧಿಕಾರಿಗಳಾಗಳಿ ಮತ್ತು ರಾಜಕೀಯ ವ್ಯಕ್ತಿಗಳಾಗಲಿ ಸ್ಪಂದಿಸದೆ ಇರುವುದು ವಿಷಧನಿಯ.
ಗ್ರಾಮದಲ್ಲಿ ಸತತ ಮೂರು ದಿನದಿಂದ ಆಡಳಿತ ಕುಂಟಿತ ಗೊಂಡಿದ್ದು ಅಲ್ಲದೆ ನಿರಂತರವಾಗಿ ಸುರಿಯುವ ಮಳೆಯಿಂದ ಗ್ರಾಮದಲ್ಲಿನ ಸಾರ್ವಜನಿಕ ರಸ್ತೆಗಳು ಮತ್ತು ಚರಂಡಿಗಳು ನೀರು ಮತ್ತು ಹೂಳಿನಿಂದ ತುಂಬಿದ್ದು ಅಡಳಿತ ನಿಸ್ ಕ್ರೀಯವಾಗಿದ್ದ ರಿಂದ ಸಾರ್ವಜನಿಕರು ಇಡಿ ಶಾಪವಾಕುತಿದ್ದಾರೆ.
ಅಲ್ಲಿದೆ ಪ್ರಸ್ತುತ ಕಾಲಮಾನ ಮಳೆ ಚೆನ್ನಾಗಾಗಿದ್ದರಿಂದ ಗ್ರಾಮದಲ್ಲಿ ರೈತರ ಬಿತ್ತನೆ ಕಾರ್ಯಚುರುಕು ಗೂಂಡಿದ್ದು ಕೆಲ ರೈತರು ಬದು ನಿರ್ಮಾರ್ಣ ಹಾಗೂ ಕೃಷಿ ಹೊಂಡಗಳAತಹ ಗ್ರಾ.ಪಂ,ಯಿAದ ಪಡೆಯುವ ಸೌಲಭ್ಯಗಳ ಸದುಪಡೆಯೋಗ ಪಡೆಯಲು ಅಡಳಿತದ ಕಡೆ ಮುಖ ಮಾಡಿಕೊಂಡು ಜಾತಕ ಪಕ್ಷಿಗಳಂತೆ ಕಾಯುತಿದ್ದು ಅಲ್ಲೆದೆ. ಗ್ರಾಮದ ನಾಗರಿಕರು ನೀರಿನ ಕರ ಅಸ್ತಿಕರ ಮತ್ತು ವಾಣಿಜ್ಯ ವ್ಯಾಪಾರಗಳ ಪರವಾನಿಗೆ ಪತ್ರ ಮತ್ತು ಆಧಾರ್ ಕಾರ್ಡ ನೊಂದಾಣೆಗೆ ಸಿಫಾರಸ್ತಿನ ಪತ್ರಗಳು ಅಲ್ಲದೆ ಮುಂಬರುವ ಎಸ್.ಎಸ್.ಎಲ.ಸಿ ಪರಿಕ್ಷೆ ಕೊಟ್ಟಡಿಗಳನ್ನು ಸ್ವಚ್ಚತೆ ಮತ್ತು ಸ್ಸಾನಿಟೈಜರಮಾಡುವ ಕೆಲಸಕ್ಕೆ ಶಾಲಾ ಸಿಬ್ಬಂದಿ ಮತ್ತು ಶಾಲಾ. ಎಸ್.ಡಿ.ಎಂ.ಸಿ.ಅಧ್ಯಕ್ಷರು ಗ್ರಾ, ಪಂ.ಕಾರ್ಯಲಯಕ್ಕೆ ಅಲೆದಾಡಿ ಅಡಳಿತಕ್ಕೆ ಇಡಿ ಶಾಪವಾಕುತ್ತಿದ್ದಾರೆ ಸಾರ್ವಜನಿಕರಿಗೆ ಅತಿ ಅವಶ್ಯಕತವಾಗಿರುವ ಪಿ.ಆರ.ಡಿ ಇಲಾಖೆ ಇಂತಹ ಸಮಯದಲ್ಲಿ ಆಡಳಿತ ನಿಷ್ಕಕ್ರಿಯಗೊಂಡಿದ್ದು ಸಾರ್ವಜನಿಕರ ದುರುದುಷ್ಟವಾಗಿದೆ
ಇದನ್ನು ಜಿಲ್ಲಾಡಳಿತ ಇತ್ತಕಡೆ ಎಚ್ಚತುಕೊಂಡು ರಾಜಕೀಯ ಮತ್ತು ಆಡಳಿತದ ಮಧ್ಯ ಬಿರುಕನ್ನು ಸರಿಪಡಿಸಿ ಸುಲಭ ಅಡಳಿತಕ್ಕೆ ಅನುವುಮಾಡಿ ಕೊಡ ಬೇಕೆಂದು ಸಾರ್ವಜನಿಕರು ಅಗ್ರಹಿಸುತ್ತಾರೆ.
ಗಬ್ಬೂರು ಗ್ರಾಮ ಪಂಚಾಯತಯಲ್ಲಿ ಪ್ರಜಾಪ್ರಭುತ್ವದ ಕಖ್ಗೊಲೆ
- Advertisement -
- Advertisement -