- Advertisement -
www.karnatakatv.net : ಬೆಂಗಳೂರು : ಕರ್ನಾಟಕದ ನೂತನ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬೊಮ್ಮಾಯಿ ಅವರಿಗೆ ಮೋದಿಯವರು ಟ್ವಿಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ ನಿರೀಕ್ಷೆಯನ್ನು ಮೀರಿ ಕೆಲಸವನ್ನು ಮಾಡುತ್ತಿರಾ ಎಂಬುದು ನನಗೆ ನಂಬಿಕೆ ಇದೆ ಎಂದು ಮೋದಿ ಅವರು ಹೇಳಿದ್ದಾರೆ
- Advertisement -

