Tuesday, October 22, 2024

Latest Posts

ONGC ಯಲ್ಲಿ ಭರ್ಜರಿ ಕೆಲಸದ ನೇಮಕ ಪ್ರಕ್ರಿಯೆ..!

- Advertisement -

www.karnatakatv.net: ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ನಿಯಮಿತ ಯುವ ಉದ್ಯೋಗಾಸಕ್ತರಿಗೆ ಭರ್ಜರಿ ಉದ್ಯೋಗದ ಆಫರ್ ನೀಡಿದೆ. ಇದರಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಲು ಆರ್ಜಿ ಆಹ್ವಾನಿಸಿದೆ .

ಬಿಇ , ಬಿಟೆಕ್ , ಎಂಡಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಒಟ್ಟು ಒ ಎನ್ ಜಿಸಿ ಅಲ್ಲಿ 309 ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ, ಈ ನೇಮಕ ಪ್ರಕ್ರಿಯೆ ಅಕ್ಟೋಬರ್ 11 ರಿಂದ ಶುರುವಾಗಿದ್ದು ನವೆಂಬರ್ 1 ರ ತನ್ಕ ಅರ್ಜಿಯನ್ನು ಸಲ್ಲಿಸಬೇಕು ಇನ್ನು ಹುದ್ದೆಗಳ ಬಗ್ಗೆ ತಿಳಿಯುವುದಾದರೆ ಮ್ಯಾನೇಜ್ಮೆಂಟ್ ಆಫೀಸರ್, ಅಸೋಸಿಯೆಷನ್ ಆಫ್ ಎನರ್ಜಿ ಎಂಜಿನಿಯರ್.ಈ ಅರ್ಜಿಪ್ರಕ್ರಿಯೆಯನ್ನು ಆನ್ಲೈನ್ ನಲ್ಲಿಯೇ ಸಲ್ಲಿಸಬೇಕು. ಜಿಯಾಲಜಿಸ್ಟ್ ,ಕೆಮಿಸ್ಟ್, ಟ್ರಾನ್ಸ್ಪೋರ್ಟ್ ಆಫೀಸರ್ , ಜಿಯಾಫಿಸಿಸ್ಟ್ ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಒ ಎನ್ ಜಿ ಸಿ ಗೆ ಪ್ರಮುಖ ವಿದ್ಯಾರ್ಹತೆ ಬಿಇ. ಬಿಟೆಕ್, ಎಮ್ಡಿ ಸಂಪೂರ್ಣಗೊಳಿಸಿರಬೇಕು. ಎಂಜಿನಿಯರಿAಗ್/ಸ್ನಾತಕೋತ್ತರ ಪದವಿ ಪಡೆದಿರಬೇಕು . ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಾದ್ಯಂತ ಎಲ್ಲಿ ಬೇಕಾದರು ಉದ್ಯೋಗ ಪಡೆದುಕೊಳ್ಳಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ ,
ಪ್ರಕ್ರಿಯೆಯನ್ನು ಅಭ್ಯರ್ಥಿಗಳು ಆನ್ಲೈನ್ನಲ್ಲಿ ಒಎನ್ ಜಿಸಿ ಯ ಅಧಿಕೃತ ವೆಬ್ಸೈಟ್ www.ongcindia.com ಗೆ ಬೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇನ್ನು ಅರ್ಜಿ ಶುಲ್ಕವು ಸಾಮಾನ್ಯ / ಇಡಬ್ಲೂöಎಸ್ /ಒಬಿಸಿ ಅಭ್ಯರ್ಥಿಗಳಿಗೆ 300 ರೂ ಆಗಿರುತ್ತದೆ. ಆದರೆ ಎಸ್ಸಿ/ಎಸ್ಟಿ/ಪಿಡಬ್ಲೂöಡಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿಶುಲ್ಕ ಇರುವುದಿಲ್ಲ .

ಹುದ್ದೆಗೆ ವಯೋಮಿತಿ ಅಸೋಸಿಯೇಷನ್ ಆಫ್ ಎನರ್ಜಿ ಎಂಜಿನಿಯರ್ ಗೆ 28 ವರ್ಷಗಳು, ಉಳಿದ ಹುದ್ದೆಗಳಿಗೆ 30 ವರ್ಷ ಆಗಿರಬೇಕು. ಆಯ್ಕೆಯ ಪ್ರಕ್ರಿಯೆಯು ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ಮಾಡಲಾಗುತ್ತದೆ. ಜೊತೆಗೆ ವೈಯಕ್ತಿಕ ಸಂದರ್ಶನದ ಮೂಲಕ ಪ್ರತಿಭಾವಂತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಒಟ್ಟು ಹುದ್ದೆಗಳ ಪೈಕಿ ಅಸೋಸಿಯೇಷನ್ ಆಫ್ ಎನರ್ಜಿ ಎಂಜಿನಿಯರ್ಗೆ 220 ಹುದ್ದೆಗಳು , ಕೆಮಿಷ್ಟ್ಗೆ -14 ಹುದ್ದೆಗಳು, ಮತ್ತು ಜಿಯಾಲಜಿಷ್ಟ್ ಗೆ – 35 ಹುದ್ದೆಗಳು, ಮೆಟೀರಿಯಲ್ಮ್ಯಾನೇಜ್ಮೆಂಟ್ ಆಫೀಸರ್ಗೆ -8 ಈಗೆ ಒಟ್ಟು 309 ಹುದ್ದೆಗಳು ಕಾಲಿಇದ್ದು ಆಸಕ್ತ ಅಭ್ಯರ್ಥಿಗಳು ಇಂದಿನಿAದಲೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ .

ಸಂಪತ್ ಶೈವ,ನ್ಯೂಸ್ ಡೆಸ್ಕ್ – ಕರ್ನಾಟಕ ಟಿವಿ.

- Advertisement -

Latest Posts

Don't Miss