ಬುದ್ಧಿವಂತ ಸ್ವಭಾವದ ರಾಶಿಗಳ್ಯಾವುದು ಗೊತ್ತಾ..?

ಪ್ರತೀ ರಾಶಿಯವರಿಗೂ ಒಂದೊಂದು ಸ್ವಭಾವವಿರುತ್ತದೆ. ಆ ಸ್ವಭಾವಗಳ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಇಂದು ನಾವು ಯಾವ ರಾಶಿಯವರು ಅತೀ ಬುದ್ಧಿವಂತರು ಅನ್ನೋ ಬಗ್ಗೆ ಹೇಳಲಿದ್ದೇವೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ತುಲಾ ರಾಶಿ ಮತ್ತು ಕುಂಭ ರಾಶಿಯವರು ಎಲ್ಲಾ ರಾಶಿಯವರಿಗಿಂತಲೂ ಬುದ್ಧಿವಂತರು ಅಂತಾ ಹೇಳಲಾಗುತ್ತದೆ. ಅಲ್ಲದೇ ಇವರು ಸ್ವಾವಲಂಬಿಯಾಗಿರಲು ಬಯಸುತ್ತಾರೆಯೇ ಹೊರತು, ಪರಾವಲಂಬಿಯಾಗಿರಲು ಎಂದಿಗೂ ಬಯಸುವುದಿಲ್ಲ. ಅಲ್ಲದೇ ಭವಿಷ್ಯದ ಬಗ್ಗೆ ಉತ್ತಮವಾಗಿ ಯೋಚಿಸುವ ಇವರು, ಯಾರ ಕೈ ಕೆಳಗೂ ಕೆಲಸ ಮಾಡಲು ಇಚ್ಛಿಸುವುದಿಲ್ಲ.

ಸ್ವಾಭಿಮಾನಿಗಳಾದ ಇವರಿಗೆ ಯಾರಾದರೂ ಬೈದರೆ, ಅವಮಾನಿಸಿದರೆ, ತಾವು ಅಭಿವೃದ್ಧಿ ಹೊಂದುವ ಮೂಲಕ ಅವರಿಗೆ ಎದುರೇಟು ನೀಡುತ್ತಾರೆ. ಇವರು ಬುದ್ಧಿವಂತರ ಜೊತೆಗೆ ಹಠಮಾರಿಗಳು ಹೌದು. ಯಾವುದಾದರೂ ಕೆಲಸವಾಗಬೇಕು ಅಂದ್ರೆ ಅದು ಮುಗಿಯುವ ತನಕ ಪಟ್ಟು ಬಿಡದೇ ಆ ಕೆಲಸ ಮಾಡಿ ಮುಗಿಸುತ್ತಾರೆ. ಆ ಕೆಲಸವನ್ನೂ ಬುದ್ಧಿವಂತಿಕೆಯಿಂದಲೇ ಮಾಡುತ್ತಾರೆ.

ಇನ್ನು ಇವರು ಕುಟುಂಬಸ್ಥರನ್ನ ಪ್ರೀತಿ, ಕಾಳಜಿಯಿಂದ ನೋಡುತ್ತಾರೆ. ಕುಟುಂಬದವರ ಜೊತೆ ಎಷ್ಟೇ ಜಗಳವಾಡಿದರೂ, ಅವರಿಗೆ ಏನಾದರೂ ತೊಂದರೆಯಾದರೆ ಇವರು ಸಹಿಸುವುದಿಲ್ಲ. ಅಲ್ಲದೇ ಪ್ರಾಮಾಣಿಕವಾಗಿ, ನೇರವಾಗಿ ಮಾತನಾಡುವ ಸ್ವಭಾವ ಇವರದ್ದಾಗಿದೆ. ಆದರೆ ಯಾರ ಮನಸ್ಸಿಗೂ ನೋವು ಮಾಡುವ ಉದ್ದೇಶವನ್ನು ಹೊಂದಿರುವುದಿಲ್ಲ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author