Saturday, April 5, 2025

Latest Posts

‘ರವೀಂದ್ರ ಶ್ರೀಕಂಠಯ್ಯಗೆ ಮೈ ಎಲ್ಲಾ ದುರಂಕಾರ ತುಂಬಿದೆ; ಸುಮಲತಾ ಗುಡುಗು!

- Advertisement -

state news

ಮಂಡ್ಯ(ಮಾ.1): ಸ್ಪೈ ಎಜೆಂಟ್ ಕೆಲಸ ಮಾಡೋದನ್ನ ಕಡಿಮೆ ಮಾಡುದ್ರೆ ಚೆಂದ. ಮತ್ತೆ ರವೀಂದ್ರ ಶ್ರೀಕಂಠಯ್ಯ ವಿರುದ್ದ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಗುಡುಗಿದ್ದಾರೆ. ಸುಮಲತಾ ಜೊತೆ ಇದ್ದರೆ ಯಾರು ಉದ್ದಾರ ಹಾಗಲ್ಲ ರವೀಂದ್ರ ಶ್ರೀಕಂಠಯ್ಯ ಹೇಳಿಕೆ ವಿಚಾರವಾಗಿ ಅವರ ಬೆಂಬಲಿಗರೇ ಅವರನ್ನ ವಾಪಸ್ ಹೋಗಿ ಅಂದಿದ್ದಾರೆ.ಆ ವಿಡಿಯೋವನ್ನು ನೋಡಿದ್ದೇನೆ.

ಫಸ್ಟ್ ಅವರು ಕೇಳಲಿ ಅಮೇಲೆ ನನ್ನ ಬಗ್ಗೆ ಮಾತನಾಡಲಿ.ಯಾರು ಉಳಿದಿಲ್ಲ ಅಂದ್ರೆ ನಾನೇನು ಒಂದು ಪಕ್ಷ ಕಟ್ಟಿದ್ದೀನಾ..ಜೊತೆಯಲ್ಲಿ ಒಂದಷ್ಟು ಬೆಂಬಲಿಗರ ಅಕೊಂಡು ಮೋಸ ಮಾಡಿ ಎಲೆಕ್ಸನ್ ಗಳನ್ನ ಅವರ ಜೊತೆಯಲ್ಲಿ ನಾನು ದ್ರೋಹ ಮಾಡಿ ಮಾಡಿದಾಗೆ ಮಾತನಾಡುತ್ತಿದ್ದಾರೆ. ಮೈಯೆಲ್ಲಾ ದುರಂಕಾರ ತುಂಬಿದಾಗ ಬ್ರೈನ್ ವರ್ಕ್ ಹಾಗಲ್ಲಏನು ಮಾತನಾಡ್ತಿದ್ದಿವಿ ಅನ್ನೋ ಅರಿವಿಲ್ಲ. ಯೋಚನೆ ಮಾಡೋದಕ್ಕೆ ಮೈಂಡ್ ನಲ್ಲಿ ಸ್ವಲ್ಪನು ಜಾಗ ಇಲ್ಲ ದುರಂಕಾರದ ಮಾತುಗಳೇ ಅವರಲ್ಲಿ ಅವರ ಮಾತನ್ನು ಸಿರಿಯಸ್ ಹಾಗಿ ತೆಗೆದುಕೊಳ್ಳಲ್ಲ‌ ನಾನು ಎಂದಿದ್ದಾರೆ.

ಕಾಂಗ್ರೆಸ್ ಜೊತೆ ಸಂಸದೆ ಸುಮಲತಾ ಸಂಪರ್ಕ ವಿಚಾರ
ಜೆಡಿಎಸ್ ಲೀಡರ್ಸ್ ಗಳಲ್ಲಿ ಅವರ ಕೆಲಸ ಬಿಟ್ಟು ಬೇರೆಯವರ ಚಿಂತೆ ಜಾಸ್ತಿ‌. ಯಾರ್ಯಾರು ಯಾರ ಜೊತೆ ಫೋನ್ ಸಂಪರ್ಕ ಮಾಡ್ತಿದ್ದಾರೆ.ಎಲ್ಲಿ ಯಾರನ್ನ ಭೇಟಿ ಮಾಡ್ತಿದ್ದಾರೆ. ಈ ಕೆಲಸ ಬಿಟ್ಟು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಫೋಕಸ್ ಮಾಡಿದ್ರೆ ಎಷ್ಟೊ ಅಭಿವೃದ್ಧಿ ಕಾಣ್ತಿತ್ತು‌.ಅದನ್ನ ಬಿಟ್ಟು ಸ್ಪೈ ಎಜೆಂಟ್ ಕೆಲಸ ಮಾಡೋದನ್ನ ಕಡಿಮೆ ಮಾಡುದ್ರೆ ಚೆಂದ. ಚಲುವರಾಯಸ್ವಾಮಿ ಅವರು ನನ್ನನ್ನು ಮೀಟ್ ಮಾಡೋಕೆ ಅನುಮತಿ  ಪಡೆಯಬೆಕಿಲ್ಲ‌.ನಮ್ಮಲ್ಲಿ ಒಳ್ಳೆಯ ಅಭಿಪ್ರಾಯ ಇದೆ ಯಾವಗ್ ಬೇಕಾದ್ರು ಮೀಟ್ ಮಾಡ್ತಾರೆ. ನಮ್ಮಲ್ಲಿ ನಾವೇ ಸಾಲ್ವು ಮಾಡ್ಕೊತ್ತಿವಿ. ಮದ್ದೂರಿನಲ್ಲಿ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆ ನೀಡಿದ್ದಾರೆ.

- Advertisement -

Latest Posts

Don't Miss