Saturday, July 12, 2025

Latest Posts

ಇಂದು ಚಾತುರ್ಮಾಸದ ಸಂಕಲ್ಪ ಮಾಡುವ ದಿನವಾಗಿದೆ

- Advertisement -

www.karnatakatv.net : ಬೆಂಗಳೂರು : ಈ ದಿನವನ್ನು ಯಥಿಪಂಚಮಿ ಎಂದು ಕರೆಯುತ್ತಾರೆ ಇದೇ ದಿನದಂದು ಭಾರತದಲ್ಲಿ ಎಲ್ಲಾ ಸನ್ಯಾಸಿಗಳು ಚಾತುರ್ಮಾಸದ ಸಂಕಲ್ಪ ಮಾಡಲಾಗುವ ದಿನ ಇದಾಗಿದ್ದು ಇಂದು ನಮ್ಮಆತ್ಮಿಯ ಸ್ನೇಹಿತರಾದ ಬಸವರಾಜ ಬೊಮ್ಮಾಯಿ ಅವರು ಈ ರಾಜ್ಯದ ಮುಖ್ಯ ಮಂತ್ರಿಯಾಗಿ ಪ್ರಮಾಣ ಸ್ವೀಕಾರ  ಮಾಡಿದರು. ನಮ್ಮ ದೇಶದ ಪ್ರಧಾನ ಮಂತ್ರಿಯವರಾದ ಮೋದಿ ಅವರು ಗೃಹ ಮಂತ್ರಿ ಅಮೀತ್ ಶಾ ಅವರು , ರಾಜನಾಥ ಸಿಂಗ್ ಅವರು ಜಯಪ್ರಕಾಶ್ ನಡ್ಡಾ ಅವರು ಮತ್ತು ಕರ್ನಾಟಕದ ಹಿಂದಿನ ಮುಖ್ಯ ಮಂತ್ರಿಯಾದ ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪನವರು ಎಲ್ಲರ ಬೆಂಬಲದಿಂದ ಮತ್ತು ಆಶಿರ್ವಾದ ದಿಂದ ಬೊಮ್ಮಾಯಿ ಅವರು ಪ್ರಮಾಣ ಸ್ವೀಕಾರ ಮಾಡಿದ್ದಾರೆ. ಅವರ ಮುಂದೆ ಅನೇಕ ಸವಾಲುಗಳಿದ್ದು ಅದನ್ನು ಅತ್ಯಂತ ಚತುರ್ಯತೆ ಇಂದ ಹಾಗು ಯಶಸ್ವಿಯಿಂದ ನಿಭಾಯಿಸಲು ಅವರಿಗೆ ಶಕ್ತಿಯನ್ನು ನೀಡಲಿ ಎಂದು ಗೋ ಮಧುಸೂಧನ್  ಅವರು ಹೇಳಿದರು.  

- Advertisement -

Latest Posts

Don't Miss