ವಿಕ್ಷಕರೆ ನಿಮಗೆಲ್ಲ ಗೊತ್ತಿರುವ ಹಾಗೆ ತೆಲುಗು ನಟ ನರೇಶ್ ಮತ್ತು ಸ್ಯಾಂಡಲ್ ವಿಡ್ ನಟಿ ಪವಿತ್ರ ಲೋಕೇಶ್ ನಡುವೆ ಪ್ರೇಮಾಂಕುರವಾಗಿದ್ದು. ಇಬ್ಬರ ನಡುವೆ ಪ್ರೇಮವಅಗಿರುವ ವಿಷಯ ತಿಳಿದ ನರೇಶ್ ಮೂರನೆ ಪತ್ನಿ ರಮ್ಯಾರಗಪತಿಯವರು ನರೇಶ್ ಮತ್ತು ಪವಿತ್ರಾ ಲೋಕೇಶ ಮೇಲೆ ಹಲ್ಲೆಯನ್ನು ಮಾಡಿದ್ದರು . ನಂತರದ ಕೆಲವು ದಿನಗಳಲ್ಲಿ ಇಬ್ಬರು ಬೆಂಗಳೂರಿನ ಖಾಸಗಿ ಹೋಟಿಲ್ನಲ್ಲಿ ಸಿಶ್ಚಿತಾರ್ಥ ಮಾಡಿದೊಂದ್ದರು ಸಿಶ್ಚಿತಾರ್ಥ ವೇಳೆ ನರೇಶ್ ಅವರು ಪವಿತ್ರ ಅವರ ತುಟಿಗೆ ದೀರ್ಘ ಚುಂಬನ ನೀಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡಿತ್ತು.
ಈಗ ಇದೆಎ ರೀತಿಯ ಇನ್ನೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ ಇದು ಚುಂಬಿಸುತ್ತಿರುವ ವಿಡಿಯೋ ಅಲ್ಲ ಬದಲಿಗೆ ಇಬ್ಬರು ಹಸೆಮಣ ಏರಿರುವ ವಿಡಿಯೋ.
ಹೌದು ಇಬ್ಬರು ದಂಪತಿಗಳು ಹಾರವನ್ನು ಬದಲಾಯಿಸಿಕೊಳ್ಳುತ್ತಿರುವ ಮತ್ತು ಇಬ್ಬರು ಒಬ್ಬರ ತಲೆಯ ಮೇಲೆ ಇನ್ನೊಬ್ಬರು ಅಕ್ಷತೆ ಹಾಕುವ ಮಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಸಲಿಗೆ ಈ ವಿಡಿಯೋ ನೋಡಿದವರಿಗೆ ಇವರಿಬ್ಬರು ನಿಜವಾಗ್ಲೂ ಮದುವೆಯಾಗಿದ್ದಾರಾ ಅಥವಾ ಯಾವುದಾದರೂ ಸಿನಿಮಅ ಶೂಟಿಂಗ್ ಇರಬಹುದಾ ಎನ್ನವ ಅನುಮಾನ ಕಾಡುತ್ತಿದೆ. ಬಹುಶಃ ಇದೇನಾದರೂ ಸಿನಿಮಾ ಅಲ್ಲದೆ ನಿಜವಾಗಿಯೂ ಮದುವೆ ಯಾಗಿದ್ದರೆ ನವ ದಂಪತಿಗಳಿಗೆ ನಮ್ಮ ಕಡೆಯಿಂದ ಶುಭಾಶಯಗಳು.
ಬಾಗೇಪಲ್ಲಿಯಲ್ಲಿ ಬಿಜೆಪಿ ರಾಮಲಿಂಗಪ್ಪ ಹವಾ, ಅನ್ನ ಸಂತರ್ಪಣೆ ಜೊತೆ ಸಖತ್ ಮೀಟಿಂಗ್.!
ಕೆಜಿಎಫ್ ಶಾಸಕ ರೂಪಕಲಾ ವಿರುದ್ಧ ಆಕ್ರೋಶ ಯುಗಾದಿ ಟೈಮಲ್ಲಿ ಕಿಟ್ ಹಂಚಲು ರೆಡಿ.