- Advertisement -
www.karnatakatv.net : ಸಿಎಂ ರಾಜೀನಾಮೆ ಬೆನ್ನಲ್ಲೆ ಶಾಸಕಾಂಗ ಸಭೆ ಯಲ್ಲಿ ಹೊಸ ಸಿಎಂ ನೇಮಕಾತಿ ಶುರುವಾಗಿದ್ದು ಆ ಸಿಎಂ ರೆಸ್ ನಲ್ಲಿ ಬಸವರಾಜ್ ಬೊಮ್ಮಾಯಿ ಅವರು ಮುಂಚುಣಿಯಲ್ಲಿದ್ದಾರೆ .. ಶಾಸಕಾಂಗ ಸಭೆಯಲ್ಲಿ ಸಿಎಂ ಆಯ್ಕೆ ಮಾಡುತ್ತಿದ್ದು, ಇಂದು ಖಾಸಗಿ ಹೋಟೆಲ್ ನಲ್ಲಿ ನಡೆಯುತ್ತಿರುವ ಶಾಸಕಾಂಗ ಸಭೆಯಲ್ಲಿ ಬಸವರಾಜ್ ಬೊಮ್ಮಾಯಿ ಅವರ ಹೆಸರು ತುಂಬಾ ಕೆಳಿ ಬರುತ್ತಿದ್ದು, ಬಿಎಸ್ ವೈ ಅವರ ಜೋತೆ ಚರ್ಚಿಸಿ ಶಾಸಕಾಂಗ ಸಭೆಗೆ ಆಗಮಿಸಿದ್ದಾರೆ. ಬೊಮ್ಮಾಯಿ ಅವರ ಸಿಎಂ ಸ್ಥಾನಕ್ಕೆ ಇನ್ನೂ ಖಚಿತ ಮಾಹಿತಿ ಇಲ್ಲ.
- Advertisement -