- Advertisement -
State News: ಟೊಮೆಟೋ ಬೆಲೆ ಏರಿಕೆಗೆ ಕಾರಣವನ್ನೂ ರೈತರು ಬಿಚ್ಚಿಟ್ಟಿದ್ದಾರೆ. ಕರ್ನಾಟಕ ಮಾತ್ರವಲ್ಲ, ಇಡೀ ದೇಶದಲ್ಲಿ ಪ್ರಮುಖ ತರಕಾರಿಗಳಲ್ಲಿ ಒಂದಾಗಿರುವ ಟೊಮೆಟೋ ಹಣ್ಣಿನ ಬೆಲೆ ಕಳೆದ ತಿಂಗಳು ದಿಢೀರನೇ ಏರಿಕೆಯಾಗಿದೆ.
ಕೇವಲ 20 ರೂ.ಗೆ ಮಾರಾಟ ಆಗುತ್ತಿದ್ದ ಟೊಮೆಟೋ ಕೇವಲ 15 ದಿನಗಳಲ್ಲಿ 100 ರೂ. ಗಡಿ ದಾಟಿತ್ತು. ಇದಕ್ಕೆ ಕಾರಣವನ್ನು ಪತ್ತೆ ಮಾಡಲು ಪ್ರಯತ್ನಿಸಿದರೂ ಸಿಕ್ಕಿರಲಿಲ್ಲ. ದಿನಗಳೆದಂತೆ ಟೊಮೆಟೋ ಬೆಲೆ ಏರಿಕೆಗೆ ಕಾರಣವೂ ಬಹಿರಂಗವಾಗಿದೆ. ಅದರ, ಜೊತೆಗೆ, ಇನ್ನೂ ಎರಡು ತಿಂಗಳುಗಳ ಕಾಲ ಟೊಮೆಟೋ ಹಣ್ಣಿನ ಬೆಲೆ 100 ರೂ.ಗಿಂತ ಹೆಚ್ಚಿನ ದರದಲ್ಲಿಯೇ ಮಾರಾಟ ಆಗಲಿದೆ.
Naleen Kumar Kateel : ಹತ್ಯೆ ಹಿಂದಿರುವ ಯಾವುದೇ ಶಕ್ತಿಯ ಬಂಧನ, ಕಠಿಣ ಶಿಕ್ಷೆ ಆಗಬೇಕು : ಕಟೀಲ್
Fake Record : ನಕಲಿ ದಾಖಲೆ ಸಿದ್ದಪಡಿಸುತ್ತಿದ್ದ ಜಾಲ ಬೇಧಿಸಿದ ಪೊಲೀಸರು
- Advertisement -