Thursday, December 26, 2024

Latest Posts

ನಾಳೆ ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದ ಟ್ರೇಡರ್ಸ್ ಯೂನಿಯನ್

- Advertisement -

ಬೆಂಗಳೂರು : ಟ್ರೇಡರ್ಸ್ ಯೂನಿಯನ್‌ನಿಂದ ನಾಳೆ ದೇಶಾದ್ಯಂತೆ ಮುಷ್ಕರಕ್ಕೆ ಕರೆ ನೀಡಿದ್ದು, ಸರಕು ಸಾಗಾಣೆ ಲಾರಿಗಳನ್ನು ರಸ್ತೆಗೆ ಇಳಿಸಿದಿರಲು ತೀರ್ಮಾನಿಸಲಾಗಿದೆ.

ತೈಲ ಬೆಲೆ ಏರಿಕೆಯನ್ನು ಖಂಡಿಸುವುದರ ಜೊತೆಗೆ ವಿವಿಧ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ವಿರುದ್ದ 40 ಸಾವಿರಕ್ಕೂ ಹೆಚ್ಚು ವರ್ತಕರ ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ.

- Advertisement -

Latest Posts

Don't Miss