ಅಂತರಾಷ್ಟ್ರೀಯ ಸುದ್ದಿ: ನಾವೆಲ್ಲ ನಾಯಿಗಳು ಮನುಷ್ಯನನ್ನು ಕಚ್ಚಿ ಗಾಯಗೊಳಿಸಿರುವುದನ್ನು ನೋಡಿರುತ್ತೇವೆ ಕೇಳಿರುತ್ತೇವೆಆದರೆ ಅಮೇರಿಕಾದ ಡೆಲವೇರ್ ಸ್ಟೇಟ್ ಪೋಲಿಸರು ತಮ್ಮ ಕಣ್ಣೆದುರಿಗೆ ಅದು ಪೊಲೀಸರ ನಾಯಿಯನ್ನೇ ಕಚ್ಚಿ ಗಾಯಗೊಳಿಸಿರುವ ವಿಚಿತ್ರ ಘಟನೆಯೊಂದನ್ನು ಕಂಡು ದಂಗಾಗಿದ್ದಾರೆ. ಅದೇನೆಂದರೆ ನಾವು ಹೇಳ್ತಿವೆ ಕೇಳಿ .
ಕುಡಿದ ಟ್ರಾಫಿಕ್ ನಲ್ಲಿ ಪೊಲೀಸರು ಮಿತಿಗಿಂತ ಜಾಸ್ತಿ ವೇಗವಾಗಿ ಚಲಾಯಿಸುವ ವಾಹನಗಳನ್ನು ಹಿಡಿಯಲೆಂದು ಡೆಲವೆರ್ ಸ್ಟೇಟ್ ಪೊಲೀಸರ ತಂಡವೊಂದು ಕಾದುಕುಳಿತಿತ್ತು ಅದೇ ವೇಳೆಗೆ ಅಗತ್ಯ ವೇಗಕ್ಕಿಂತ ಜಾಸ್ತಿ ವೇಗವಾಗಿ ಕಾರೊಂದು ಚಲಾಯಿಸುತಿತ್ತು ಅದನ್ನು ಹಿಂಬಾಲಿಸಿ ಹಿಡಿಯುವಲ್ಲಿ ಯಶಸ್ವಿಯಾದರೂ ಆದರೆ ಆ ಕಾರನ್ನು ಚಲಾಯಿಸುತ್ತಿದ್ದವರು ಕಾರಿನಿಂದ ಇಳಿದು ಬರಲು ನಿರಾಕರಿಸಿದಾಗ ಅವರು ಪೊಲೀಸ್ ನಾಯಿಯಾದ ಡಿಎಸ್ಪಿ ಕೆ9 ಎನ್ನುವ ಶಾನವನ್ನು ಚೂ ಬಿಟ್ಟಿದ್ದಾರೆ ಆದರೆ ಆ ಚಾಲಕ ಕುಡಿದ ಮತ್ತಿನಲ್ಲಿ ಹಲವು ಬಾರಿ ಕಚ್ಚಿ ಗಾಯಗೊಳಿಸಿದ್ದಾನೆ ಆ ವ್ಯಕ್ತಿ ಜಮಾಲ್ ಸಿಂಗ್ ಎಂದು ಗುರುತಿಸಲಾಗಿದೆ.
ನಂತರ ಜಮಾಲ್ ಸಿಂಗ್ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುತಿದ್ದ ಎಂದು ಗೊತ್ತಾಗಿದೆ ನಾಯಿ ಮತ್ತು ಜಮಾಲ್ ಸಿಂಗ್ ನನ್ನು ಆಸ್ತತ್ರೆಗೆ ದಾಖಲಿಸಿದ್ದಾರೆ. ನಂತರ ಜಮಾಲ್ ಸಿಂಗ್ ನನ್ನು ಡ್ರಂಕ್ ಆಂಡ್ ಡ್ರೈವ್ ಮತ್ತು ಕರ್ತವ್ಯು ನಿರತ ಪೋಲಿಸ್ ನಾಯಿ ಮೇಲೆ ಹಲ್ಲೆ ಪ್ರಕರಣದಲ್ಲಿ ದೂರನ್ನು ದಾಖಲಿಸಿಕೊಂಡಿದ್ದಾರೆ
Gunadharnand Maharaj : ಅಮರಣಾಂತ ಉಪವಾಸಕ್ಕೆ ಶತಸಿದ್ಧ : ಜೈನ ಮುನಿ ಗುಣಧರನಂದಿ ಮಹರಾಜ್ ಸ್ವಾಮೀಜಿ