Vande Bharath : ರೈಲ್ವೇ ಇಲಾಖೆ ಮೇಲೆ ಪ್ರಯಾಣಿಕರ ಕಿಡಿ..!

National News : ವಂದೇ ಭಾರತ್ ರೈಲ್ವೇ ಇಲಾಖೆ ಕಳಪೆ ಗುಣಮಟ್ಟದ ಆಹಾರ ನೀಡಿವೆ ಎಂದು ಪ್ರಯಾಣಿಕರು ಗರಂ ಆಗಿದ್ದಾರೆ. ವಂದೇ ಭಾರತ ಎಕ್ಸ್​ಪ್ರೆಸ್​ ರೈಲಿನಲ್ಲಿ ಭೋಪಾಲ್​ನಿಂದ ಗ್ವಾಲಿಯರ್​ಗೆ ಪ್ರಯಾಣಿಸುತ್ತಿದ್ದ ಸುಬೋಧ್​ ಪಹಲಾಜನ್​ ಎಂಬ ಪ್ರಯಾಣಿಕರಿಗೆ ಐಎಸ್​ಆರ್​ಸಿಟಿಸಿ ಸಿಬ್ಬಂದಿಯಿಂದ ಊಟವನ್ನು ಪಡೆದುಕೊಂಡಿದ್ದಾರೆ. ಇನ್ನೇನು ಊಟ ಮಾಡಬೇಕು ಚಪಾತಿಯಲ್ಲಿ ಸತ್ತ ಜಿರಳೆಮರಿಯೊಂದು ಕಣ್ಣಿಗೆ ಬಿದ್ದಿದೆ.

ಸುಬೋಧ ತಡಮಾಡದೆ ಟ್ವೀಟ್​ ಮೂಲಕ ಐಆರ್​ಸಿಟಿಸಿಯ ಕಳಪೆ ಸೇವೆಯ ಕುರಿತು ರೈಲ್ವೇ ಇಲಾಖೆಯ ಗಮನ ಸೆಳೆದಿದ್ದಾರೆ. ನೆಟ್ಟಿಗರು ಭಾರತೀಯ ರೈಲ್ವೆ ಇಲಾಖೆಯ ಬಗ್ಗೆ ಕಿಡಿಕಾರಿದ್ಧಾರೆ.

ರೈಲ್ವೆ ಸೌಲಭ್ಯ, ಸ್ವಚ್ಛತೆ ಮತ್ತು ಸೇವೆಗಳ ಬಗ್ಗೆ ತಕರಾರು ಹೊಸದೇನಲ್ಲ. ವಂದೇಭಾರತ ರೈಲುಗಳ ಅವ್ಯವಸ್ಥೆಯ ಬಗೆಗೂ ಮೇಲಿಂದ ಮೇಲೆ ತಕರಾರುಗಳು ಸಾಕ್ಷಿಸಮೇತ ಕೇಳಿಬರುತ್ತಿರುತ್ತವೆ.

Rahul Gandhi : ರಾಹುಲ್ ಗಾಂಧಿ ಗೆ ಹುಡುಗಿ ಹುಡುಕುತ್ತೀರಾ..?! ಸೋನಿಯಾ ಗಾಂಧಿ ಪ್ರಶ್ನೆ ಯಾರಿಗೆ..?!

Factory : ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ : ಎಂಟು ಸಾವು

Rahul Gandhi : ರಾಗಾಗೆ ಮೊಣಕಾಲು ನೋವು…! ಕೇರಳದಲ್ಲಿ ಚಿಕಿತ್ಸೆ..?!

About The Author