- Advertisement -
www.karnatakatv.net : ಕೋವಿಡ್ ಮಹಾಮಾರಿ ರೋಗದಿಂದ ಆಗುತ್ತಿರುವ ಬೆಳವಣಿಗೆ ಇಂದ 16 ದೇಶಗಳಿಂದ ಯುಎಇಗೆ ಪ್ರಯಾಣ ಮಾಡುವ ಪ್ರಯಾಣಿಕರನ್ನು ಮುಂದಿನ ಸೂಚನೆ ಬರುವವರೆಗೂ ಸ್ಥಗಿತಗೋಳಿಸಲಾಗುವುದು ಎಂದು ಜನರಲ್ ಸಿವಿಲ್ ಏವಿಯೇಷನ್ ಅತಾರಿಟಿ ಯನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ತಿಳಿಸಿವೆ.
ಯುಎಇ ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ ಮತ್ತು ಅಗತ್ಯವಿರುವಂತೆ ಹೆಚ್ಚಿನ ಹೊಸ ಸೂಚನೆಯನ್ನು ತಿಳಿಸುತ್ತವೆ. ಯುಎಇ ನಾಗರಿಕರು, ರಾಜತಾಂತ್ರಿಕರು, ಗೋಲ್ಡನ್ ಮತ್ತು ಸಿಲ್ವರ್ ರೆಸಿಡೆನ್ಸಿ ವೀಸಾ ಹೊಂದಿರುವವರಿಗೆ ಮಾತ್ರ ಪ್ರವೇಶವನ್ನು ಅನುಮತಿಸುವುದು ಸೇರಿದಂತೆ ಎಲ್ಲಾ ಫೋಟೊಕಾಲ್ಸ್ ಗಳು ಅನ್ವಯವಾಗುತ್ತದೆ.
- Advertisement -