Bangalore story
ಕೆಲವು ತಿಂಗಳುಗಳ ಹಿಂದೆ ಯೋಜನೆ ಹಅಕಿರುವ ಸ್ಯಾಂಕಿ ಕರೆಯ ಪಕ್ಕದಲ್ಲಿರುವ ರಸ್ತೆ ಅಗಲೀಕರಣ ಮತ್ತು ಮೇಲ್ಸೆತುವೆ ನಿರ್ಮಾಣ ಕುರಿತು ಚರ್ಚೆ ನಡೆಸಿ ಟೆಂಡರ್ ಅನ್ನು ಕೂಡ ನೀಡಲಾಗಿತ್ತು . ಸ್ಯಾಂಕಿ ರಸ್ತೆ ಅಗಲೀಕರಣದಿಂದಾಗಿ ಸುಮಾರು 40 ವರ್ಷದಿಂದ ಬೃಹದಾಕಾರವಾಗಿ ಬೆಳೆದು ನಿಂತಿರುವ ಮತ್ತು ಪ್ರಯಾಣಿಕರಿಗೆ ಬೇಸಿಗೆ ಕಅಲದಲ್ಲಿ ನೆರಳು ನೀಡುವ ಮರಗಳನ್ನು ಕಡಿದು ಅಭಿವೃದ್ದಿ ಮಾಡಲಾಗುತ್ತಿದೆ. ಇದರಿಂದಾಗಿ ಮರಗಳು ಮರೆಯಾಗಿ ಪರಿಸರ ಹಾನಿಯಾಗುತ್ತದೆ.ಹಾಗಾಗಿ ಪರಿಸರಕ್ಕೆ ಹಾನಿಯಾಗುವ ಅಭಿವೃದ್ದಿ ಕಾರ್ಯ ನಮಗೆ ಬೇಕಾಗಿಲ್ಲ ಸ್ಯಾಂಕಿ ಕರೆ ಸಂಘದವರು ಈ ಕಾಮಗಾರಿಯನ್ನು ನಿಲ್ಲಿಸಿ ಟೆಂಡರ್ ವಾಪಸ್ ತೆಗೆದುಕೊಳ್ಳಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮನವಿ ಮಾಡಿದರು.ವಾಹನ ದಟ್ಟಣೆಗೆ ನಿಯಂತ್ರಣಕ್ಕೆ ರಸ್ತೆ ಅಭಿವೃದ್ದಿಯೊಂದೆ ಪರಿಹಾರವಲ್ಲ ಅದಕ್ಕೆ ಯಾವುದಾದರೂ ಪರ್ಯಯ ದಾರಿ ಕಂಡುಕೊಳ್ಳಿ ಎಂದು ಮನಿ ಮಾಡಿದರು
ಈ ವೇಳೇ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತರು ತುಷಾರ್ ಗಿರಿನಾಥ್ ಅವರು ಏಕಾ ಏಕಿ ಟೆಂಡರ್ ತಡೆ ಹಿಡಿಯಲು ಸಾಧ್ಯವಿಲ್ಲ ಎಂದರು .




