Sunday, September 8, 2024

Latest Posts

ಟ್ರಂಪ್ ಪುತ್ರಿ ಇವಾಂಕಗೂ ಕೊರೊನಾ ಆತಂಕ

- Advertisement -

ಕರ್ನಾಟಕ ಟಿವಿ : ಇನ್ನು ಅಮೆರಿಕಾ ಅಧ್ಯಕ್ಷ ಟ್ರಂಪ್ ಭದ್ರತಾ ಸಿಬ್ಬಂದಿಗೂ ಕೊರೊನಾ ಸೋಂಕು ತಗುಲಿತ್ತು. ಇಂದು ಪುತ್ರಿ ಇವಾಂಕ ಟ್ರಂಪ್ ಪರ್ಸನಲ್ ಅಸಿಸ್ಟೆಂಟ್ ಗೂ ಕೊರೊನಾ ವೈರಸ್ ತಗುಲಿದೆ.. ಈ ಹಿನ್ನೆಲೆ ಇವಾಂಕಗೂ ಕೊರೊನಾ ಟೆಸ್ಟ್ ಮಾಡಿಸಿದ್ದು ರಿಪೋರ್ಟ್ ನೆಗೆಟಿವ್ ಬಂದಿದೆ. ಆದರೂ ಇನ್ನೂ ಎರಡ್ಮೂರು ವಾರಗಳ ವರೆಗೆ ಆಗಿಂದ್ದಾಗೆ ಟೆಸ್ಟ್ ಮಾಡಿಸುವ ಸನ್ನಿವೇಶ ಎದುರಾಗಿದೆ. ಅಮೆರಿಕಾ ಅಧ್ಯಕ್ಷ ಟ್ರಂಪ್ ಪ್ರತಿ ದಿನವೂ ಕೊರೊನಾ ಟೆಸ್ಟ್ ಗೆ ಒಳಗಾಗ್ತಿದ್ದಾರೆ..

- Advertisement -

Latest Posts

Don't Miss