Friday, October 24, 2025

Latest Posts

ತುಮುಕೂರು: ತುಮಕೂರಿನಲ್ಲಿದೆ ‘ಕೈ’ ನಾಯಕರಿಂದ ಉದ್ಘಾಟನೆಗೊಂಡ ಸಾವರ್ಕರ್ ಉದ್ಯಾಣವನ

- Advertisement -

Tumukur news:

ತುಮುಕಕೂರಿನಲ್ಲಿ ಸಾವರ್ಕರ್ ಹೆಸರಿನಲ್ಲಿ ಉದ್ಯಾಣವನವೊಂದು ಹಿಂದೆಯೇ ರೂಪಿಸಲಾಗಿದೆ ಹಾಗು ಪಾರ್ಕ್  ಉದ್ಘಾಟನೆಗೊಂಡಿದ್ದೇ ಕೈ ನಾಯಕರಿಂದಲೇ ಹಾಗೆಯೆ ಕಾಂಗ್ರೆಸ್ ಆಡಳಿತದಲ್ಲಿರುವಾಗಲೇ ಈ ಪಾರ್ಕ್ ನಿರ್ಮಾಣಗೊಂಡಿದೆ ಎಂದು ತಿಳಿದು ಬಂದಿದೆ. 2016ರಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಸಿಎಂ ಆಗಿದ್ದಂತಹ ಸಂದರ್ಭದಲ್ಲಿಯೇ ಈ ಪಾಕರ್ಕ್ ನಿರ್ಮಿಸಲಾಗಿದೆ ಎಂದು ತಿಳಿದು ಬಂದಿದೆ. ಸುಮಾರು 1 ಕೋಟಿ ವೆಚ್ಚದಲ್ಲಿ ಪಾರ್ಕ್ ಯೋಜನೆಗೊಂಡು ನಿರ್ಮಿಸಲಾಗಿದೆ.ಈಗ ಸಾವರ್ಕರ್ ವೀರ ಸೇನಾನಿ ಅಲ್ಲ ಎಂದು ಹೇಳುತ್ತಿರುವ ಕಾಂಗ್ರೆಸ್ ಸರಕಾರವೇ 2016ರಲ್ಲಿ ತುಮಕೂರಿನಲ್ಲಿರುವ ಪಾರ್ಕ್ ನಲ್ಲಿ ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್ ಎಂಬುವುದಾಗಿ ಬರೆಯಲಾಗಿದೆ.

ಸಿದ್ಧರಾಮಯ್ಯಗೆ ಫುಲ್ ಸೆಕ್ಯುರಿಟಿ ಕೊಡ್ತೀವಿ ಎಂದ ಸಿಎಂ ಬೊಮ್ಮಾಯಿ

 

ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಜೀವ ಬೆದರಿಕೆ ಕುರಿತು ಸಂಪೂರ್ಣ ತನಿಖೆ- CM ಬೊಮ್ಮಾಯಿ

ಮುಖ್ಯಮಂತ್ರಿಗಳೇ ನಿಮ್ಮ ಪಕ್ಷದ ಕಾರ್ಯಕರ್ತರನ್ನು ಹದ್ದುಬಸ್ತಲ್ಲಿ ಇಟ್ಟುಕೊಂಡ್ರೆ ನಿಮಗೆ ಕ್ಷೇಮ – ಡಿ.ಕೆ ಶಿವಕುಮಾರ್ ಎಚ್ಚರಿಕೆ

- Advertisement -

Latest Posts

Don't Miss