- Advertisement -
- Tumukur News:
ತುಮಕೂರಿನಲ್ಲಿ ನಾಗರ ಹಾವೊಂದು ಮ ನೆಯಲ್ಲಿ ಅವಿತಿದ್ದ ಘಟನೆ ನಡೆದಿದೆ.ವೃದ್ದೆ ವಾಸವಾಗಿದ್ದ ಮನೆಯಲ್ಲಿ ಆಕೆ ಮನೆಯೊಳಗೆ ಬರುತ್ತಿದ್ದಂತೆ ಕಾಲಿಗೆ ಸುತ್ತುವರಿದಿದೆ ನಾಗ ರಾಜ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ನಾಗೇಗೌಡನಪಾಳ್ಯ ಗ್ರಾಮದಲ್ಲಿ ಘಟನೆ ನಡೆದಿದೆ. ಒಳ ಹೋಗುತ್ತಿದ್ದಂತೆ ನಾಗರ ಹಾವು ಸುತ್ತಿಕೊಂಡದ್ದರಿಂದ ವೃದ್ಧೆ ಗಾಬರಿಯಿಂದ ಹೊರಗೆ ಓಡಿ ಬಂದಿದ್ದಾರೆ. ನಂತರ ಸ್ಥಳಕ್ಕೆ ಉರಗ ಸಂರಕ್ಷಕ ಮಹಾಂತೇಶ್ ಆಗಮಿಸಿ ನಾಗರ ಹಾವನ್ನು ರಕ್ಷಿಸಿದ್ದಾರೆ. ಹಬ್ಬದ ಗುಂಗಲ್ಲಿದ್ದ ವೃದ್ಧೆಗೆ ನಾಗರಹಾವು ಈ ರೀತಿ ಶಾಕ್ ನೀಡಿದೆ.
ಈದ್ಗಾ ಮೈದಾನ: ಕೋರ್ಟ್ ಆದೇಶ ಪಾಲನೆ ಮಾಡಬೇಕು – ಮಾಜಿ ಸಿಎಂ ಕುಮಾರಸ್ವಾಮಿ
- Advertisement -