BREAKING NEWS: ಫ್ಯಾಟ್ ಸರ್ಜರಿಗೆ ಒಳಗಾದ ವೇಳೆ ಕಿರುತೆರೆ ನಟಿ ಚೇತನಾ ರಾಜ್ ನಿಧನ

ಬೆಂಗಳೂರು: ಹೊಸ ಧಾರವಾಹಿಯಲ್ಲಿ ನಟಿಸೋ ಕಾರಣದಿಂದ ತಮ್ಮ ತೂಕ ಕಡಿಮೆ ಇಳಿಸಿಕೊಳ್ಳಲು, ಕಿರುತೆರೆ ನಟಿ ಚೇತನಾ ರಾಜ್, ಫ್ಯಾಟ್ ಸರ್ಜರಿಗೆ ಒಳಗಾಗಿದ್ದಳು. ಈ ವೇಳೆ ಅವಘಡ ಉಂಟಾಗಿ, ಸಾವನ್ನಪ್ಪಿರೋ ಘಟನೆ ನಡೆದಿದೆ.

ಬೆಂಗಳೂರಿನ ನವರಂಗ್ ಸರ್ಕಲ್ ನಲ್ಲಿರುವಂತ ಖಾಸಗಿ ಆಸ್ಪತ್ರೆಗೆ ಫ್ಯಾಟ್ ಸರ್ಜರಿಗಾಗಿ ಸೀರಿಯಲ್ ನಟಿ ಚೇತನಾ ರಾಜ್ ಒಳಗಾಗಿದ್ದರು. ಶಸ್ತ್ರ ಚಿಕಿತ್ಸೆಯ ಸಂದರ್ಭದಲ್ಲಿ ಶ್ವಾಸಕೋಶದಲ್ಲಿ ನೀರಿನ ಅಂಶ ಶೇಖರಣೆಯಾಗಿದ್ದರಿಂದಾಗಿ, ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.

About The Author