Facebook Instagram Twitter Youtube
  • Home
  • ರಾಜಕೀಯ
  • ಜಿಲ್ಲಾ ಸುದ್ದಿಗಳು
  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ಸಿನಿಮಾ
    • ಬ್ಯೂಟಿ ಟಿಪ್ಸ್
  • ಕ್ರೀಡೆ
  • ಆಧ್ಯಾತ್ಮ
  • ತಂತ್ರಜ್ಞಾನ
  • ವೆಬ್ ಸ್ಟೋರಿ
Search
Sign in
Welcome! Log into your account
Forgot your password? Get help
Privacy Policy
Password recovery
Recover your password
A password will be e-mailed to you.
Karnataka TVKarnataka Tv
Sign in / Join
Wednesday, May 6, 2026
Sign in / Join
Facebook
Instagram
Twitter
Youtube
Karnataka TVKarnataka Tv
  • Home
  • ರಾಜಕೀಯ
  • ಜಿಲ್ಲಾ ಸುದ್ದಿಗಳು
  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ಸಿನಿಮಾ
    • ಬ್ಯೂಟಿ ಟಿಪ್ಸ್
  • ಕ್ರೀಡೆ
  • ಆಧ್ಯಾತ್ಮ
  • ತಂತ್ರಜ್ಞಾನ
  • ವೆಬ್ ಸ್ಟೋರಿ
type here...
  • Best MLA
    • old ಮೈಸೂರು
Home ರಾಷ್ಟ್ರೀಯ Twitter : ಟ್ವಿಟರ್ ಪಕ್ಷಿಗಳಿಗೆ ವಿದಾಯ…! ಯಾಕೀ ನಿರ್ಧಾರ..?!
  • ರಾಷ್ಟ್ರೀಯ

Twitter : ಟ್ವಿಟರ್ ಪಕ್ಷಿಗಳಿಗೆ ವಿದಾಯ…! ಯಾಕೀ ನಿರ್ಧಾರ..?!

July 24, 2023
WhatsApp
Twitter
Facebook
Linkedin
Telegram

    Technology News : ಕಣ್ಣು ಕುಕ್ಕುವಂತ ನೀಲ ಪಕ್ಷಿಗಳು,  ಸುಮಧುರವಾಗಿ ಕಂಗೊಳಿಸುವ ಆ ಮುದ್ದಾದ ಹಕ್ಕಿಗಳು ಆದರೆ ಅದಕ್ಕೆ ವಿದಾಯ ಹೇಳುತ್ತಿದೆ ಆ ಕಂಪೆನಿ ಹಾಗಿದ್ರೆ ಈ ಇದ್ದಕ್ಕಿದ್ದಂತೆ  ಈ ನಿರ್ಧಾರ ಯಾಕೆ ಯಾವುದು ಆ  ಪಕ್ಷಿ ಹೇಳ್ತೀವಿ ಈ ಸ್ಟೋರಿಯಲ್ಲಿ….

    ಭಾನುವಾರದದಂದು ಮೈಕ್ರೋ-ಬ್ಲಾಗಿಂಗ್ ಅಪ್ಲಿಕೇಶನ್ನಲ್ಲಿ ಟ್ವಿಟರ್ ಲೋಗೋವನ್ನುಬದಲಾಯಿಸುತ್ತಿರುವುದಾಗಿ ಘೋಷಿಸಿಕೊಂಡಿದ್ದಾರೆ. ಎಲಾನ್‌ ಮಸ್ಕ್‌ ಹೀಗೆ ಟ್ವೀಟ್‌ ಮಾಡಿದ್ದಾರೆ. ಪ್ರಸ್ತುತ ಟ್ವಿಟರ್‌ನ ಲೋಗೋ ಪಕ್ಷಿ ಆಗಿದ್ದು ಸದ್ಯದಲ್ಲೇ ಇದು ಬದಲಾವಣೆ ಆಗಲಿದೆ.

    ʻಶೀಘ್ರದಲ್ಲೇ ನಾವು ಟ್ವಿಟರ್ ಬ್ರಾಂಡ್‌ಗೆ ವಿದಾಯ ಹೇಳುತ್ತೇವೆ & ಕ್ರಮೇಣ ಎಲ್ಲ ಬರ್ಡ್‌ಗಳಿಗೂʼ ಎಂದು ಅವರು ಟ್ವೀಟ್ ಮಾಡಿದ್ದಾರೆ. ಜತೆಗೆ, ಇಂದು ರಾತ್ರಿ ಉತ್ತಮವಾದ ಎಕ್ಸ್  ಲೋಗೋವನ್ನು ಪೋಸ್ಟ್ ಮಾಡಿದ್ದಾರೆ. ಅದನ್ನು ನಾಳೆ ಜಾಗತಿಕವಾಗಿ ಲೈವ್ ಮಾಡಲಾಗುತ್ತದೆ ಎಂದಿದ್ದಾರೆ. ಟೆಸ್ಲಾ ಸಿಇಒ ತನ್ನ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ನಲ್ಲಿ ಹೊಸ ಟ್ವಿಟರ್ ಲೋಗೋದ ವಿನ್ಯಾಸವನ್ನು ಹಂಚಿಕೊಂಡಿದ್ದಾರೆ ಮತ್ತು ಅದಕ್ಕೆ ‘ಎಕ್ಸ್’ ಎಂದು ಹೆಸರಿಸಿದ್ದಾರೆ.

    “ಶೀಘ್ರದಲ್ಲೇ ನಾವು ಟ್ವಿಟ್ಟರ್ ಬ್ರ್ಯಾಂಡ್‌ಗೆ ಮತ್ತು ಎಲ್ಲಾ ಪಕ್ಷಿಗಳಿಗೆ ವಿದಾಯ ಹೇಳುತ್ತೇವೆ,” ಎಂದು ಎಲಾನ್‌ ಮಸ್ಕ್‌ ಟ್ವೀಟ್‌ ಮಾಡಿದ್ದಾರೆ. ಪ್ರಸ್ತುತ ಟ್ವಿಟರ್‌ನ ಲೋಗೋ ಪಕ್ಷಿ ಆಗಿದ್ದು ಸದ್ಯದಲ್ಲೇ ಇದು ಬದಲಾವಣೆ ಆಗಲಿದೆ. ಎಲಾನ್‌ ಮಸ್ಕ್ ಈರೀತಿ ಟ್ವೀಟ್ ಮಾಡಿದ ಬೆನ್ನಲ್ಲೇ ಇದಕ್ಕೆ ಸಾಕಷ್ಟು ಕಮೆಂಟ್​ಗಳು ಬಂದಿದ್ದು, ಪರ-ವಿರೋಧದ ಚರ್ಚೆಗಳು ಆರಂಭವಾಗಿದೆ. ಅನೇಕರು ಟ್ವಿಟ್ಟರ್ ಲೋಗೋವನ್ನು ಬದಲಾಯಿಸಬೇಡಿ ಎಂದು ಮರು ಟ್ವಿಟ್ ಮಾಡುತ್ತಿದ್ದಾರೆ.

    Ragging: ಯುವತಿಯರನ್ನು ಛೇಡಿಸುತ್ತಿದ್ದ ಮೂವರನ್ನು ಬಂಧಿಸಿ ಬಿಫೋರ್-ಆಫ್ಟರ್ ವಿಡಿಯೋ ಟ್ವೀಟ್ ಮಾಡಿದ ಪೊಲೀಸರು

    ATM ಮಷಿನ್ ದೋಚಿದ ಕಳ್ಳರು.! ಕೋಲಾರದಲ್ಲಿ ಸಿನಿಮಾ ಸ್ಟೈಲ್ ರಾಬರಿ.!

    ಪ್ರೋ ಕಬಡ್ಡಿ 10ನೇ ಆವೃತ್ತಿ ‘ಯು.ಪಿ.ಯೋಧ’ ತಂಡಕ್ಕೆ ಆಯ್ಕೆಯಾದ ಕನ್ನಡಿಗ ಗಗನ್ ಗೌಡ..

    About The Author

    Karnataka Tv

    See author's posts

    • TAGS
    • #elan mask
    • #twitter logo
    • kannada news
    • karnataka news
    • karnataka tv
    • Twitter
    Share
    WhatsApp
    Twitter
    Facebook
    Linkedin
    Telegram
      Previous articleTirupathi: ಇಂದಿನಿಂದ ದರ್ಶನ ಕೋಟಾ ಟಿಕೆಟ್ ಬಿಡುಗಡೆ ಮಾಡಿದ ಟಿಟಿಡಿ ಟ್ರಸ್ಟ್..
      Next articleAir India: ಹವಾ ನಿಯಂತ್ರಣದಲ್ಲಿ ದೋಷ , ದುಬೈಗೆ ಹೊರಟಿದ್ದ ವಿಮಾನ ತಿರುವನಂತಪುರಂನಲ್ಲಿ ಲ್ಯಾಂಡಿಂಗ್
      Karnataka Tv

      RELATED ARTICLESMORE FROM AUTHOR

      ಬೆಂಗಳೂರಿನಲ್ಲಿ ಹೈ-ಅಲರ್ಟ್! ಮೇ 10ಕ್ಕೆ ಬೆಂಗಳೂರಿಗೆ ಮೋದಿ!

      ಬಿಜೆಪಿಯವರು 100 ಸ್ಥಾನವನ್ನು ಕದ್ದಿದ್ದಾರೆ. ನಾನು ರಾಜೀನಾಮೆ ನೀಡುವುದಿಲ್ಲ: ಮಮತಾ ಬ್ಯಾನರ್ಜಿ

      ನಟ ವಿಜಯ್‌ ಗೆಲುವಿಗೆ ಕಾರಣವೇನು..? ಚುನಾವಣಾ ಪ್ರಣಾಳಿಕೆಯಲ್ಲಿ ಏನಿತ್ತು..!

      Stay connected

      Facebook
      Instagram
      Twitter
      Youtube

      © 2026 Karnataka TV - All Rights Reserved | Powered by Kalahamsa Infotech Pvt. ltd.