ಉಡುಪಿ: ಹೆಣ್ಣಿಗೆ ಹೆಣ್ಣೇ ಶತ್ರು ಅನ್ನೋ ಗಾದೆ ಬಹುಶಃ ಇಂತವರನ್ನೇ ನೋಡಿ ಬರೆದಿರಬೇಕು ಅನ್ನಿಸುತ್ತದೆ. ಯಾಕೆಂದರೆ ಕಾಲೇಜಿಗೆ ಹೋಗಿ ವಿದ್ಯೆ ಕಲಿಯೋ ವಯಸ್ಸಲ್ಲಿ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ವಿಡಿಯೋ ರೆಕಾರ್ಡ ಹಾಕಿ ಬಳಿಕ ಪುರುಷ ಸ್ನೇಹಿತರಿಗೆ ಕಳುಹಿಸಿ ತನ್ನ ಸ್ನೇಹಿತರ ಮಾನವನ್ನೇ ಕಳಿಯುವಂತ ಸ್ನೇಹಿತರು ಇದ್ದಾರೆ ಅದಕ್ಕೆ
ಉಡುಪಿ ಜಿಲ್ಲೆಯ ಕಾಲೇಜು ಒಂದರಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳು ಶೌಚಾಲಯದಲ್ಲಿ ಮೊಬೈಲ್ ಇಟ್ಟು ಹಿಂದೂ ಮಹಿಳೆಯರ ವಿಡಿಯೋ ಶೂಟ್ ಮಾಡಿ ನಂತರ ತನ್ನ ಕೋಮು ಸ್ನೇಹಿತರಿಗೆ ಕಳುಹಿಸಿದ್ದಾರೆ ಅವರು ಈ ವಿದ್ಯಾರ್ಥಿಗಳು ಕಳುಹಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ತಕ್ಷಣ ವಿಡಿಯೋ ಬಗ್ಗೆ ಮಾಹಿತಿ ತಿಳಿದ ಯುವತಿಯರು ಆ ಮೂವರು ಮುಸ್ಲಿಂ ಯುವತಿಯರ ಮೇಲೆ ಹಿಂದು ಯುವತಿಯರು ವಾಗ್ವಾದಕ್ಕೆ ಮುಂದಾದಾಗ ಕಾಲೇಜಿನ ಆಡಳಿತ ಮಂಡಳಿಗೆ ವಿಷಯ ಗೊತ್ತಾಗಿದೆ.
ತಕ್ಷಣ ವಿಷಯವನ್ನು ಗಂಭಿರವಾಗಿ ತೆಗೆದುಕೊಂಡು ಹಿಂದೂ ಯುವತಿಯರ ಒತ್ತಾಯದ ಮೇರೆಗೆ ಮೂವರು ಮುಸ್ಲಿಂ ಯುವತಿಯರನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ.ಇನ್ನು ಈ ಘಟನೆ ಉಡುಪಿ ಜಿಲ್ಲೆಯ ನೇತ್ರಾ ಜ್ಯೋತಿ ಕಾಲೇಜಿನಲ್ಲಿ ನಡೆದಿದ್ದು ಸ್ಥಳಕ್ಕೆ ಆಗಮಿಸಿದ ಹಿಂದೂ ಸಂಘಟನೆ ಹೋರಾಟಗಾರರು ಆರೋಪಿ ಮುಸ್ಲಿಂ ವಿಧ್ಯಾರ್ಥಿನಿಯರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
Rain news: ರಾಜ್ಯದಲ್ಲಿ ಮುಂದಿನ ಐದು ದಿನಗಳಲ್ಲಿ ಭಾರಿ ಮಳೆ..! ಎಲ್ಲೆಲ್ಲಿ?
Hotel : ಹೊಟೇಲ್ ಗಳಲ್ಲಿ ಆಹಾರದ ಬೆಲೆ ಆಗಸ್ಟ್ ನಿಂದ ಜಾಸ್ತಿ ಮಾಡಲಿರುವ ಮಾಲೀಕರು


