Tuesday, December 24, 2024

Latest Posts

ವಿಧಾನಮಂಡಲದ ಮಳೆಗಾಲದ 2ನೇ ದಿನದ ಅಧಿವೇಶನ

- Advertisement -

Banglore News:

ವಿಧಾನಮಂಡಲದ ಮಳೆಗಾಲದ 2ನೇ ದಿನದ  ಅಧಿವೇಶನ ಆರಂಭವಾಗಿದೆ .ಮಳೆ ಸಮಸ್ಯೆಗಳ ನಡುವೆ ವಿಧಾನಮಂಡಲದ ಮಳೆಗಾಲದ 2ನೇ ದಿನದ  ಅಧಿವೇಶನ  ಆರಂಭವಾಗಿದೆ. 10 ದಿನ ನಡೆಯುವ ಅಧಿವೇಶನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳು ಎಲ್ಲಾ ಸಿದ್ಧತೆ ನಡೆಸಿವೆ.2  ನೇ  ದಿನವಾದ ಇಂದು  ಮಳೆಯ  ಕುರಿತಾಗಿ ಚರ್ಚೆ ನಡೆಯುತ್ತಿದೆ. ಹಾನಿಗೊಳಗಾದ ಪ್ರದೇಶಗಳ  ಚರ್ಚೆ ಹಾಗೆಯೇ ಮಳೆ ಪರಿಹಾರಗಳ ಕುರಿತು ಚರ್ಚೆಯಾಗುತ್ತಿವೆ.

ನಿರ್ಮಾಣವಾಗಲಿದೆಯಾ ಪ್ರವೀಣ್ ನೆಟ್ಟಾರ್ ಕನಸಿನ ಮನೆ..?! ಕಟೀಲ್ ಭರವಸೆ ಮಾತೇನು..?!

ಪಶ್ಚಿಮ ಘಟ್ಟ ಮಳೆಗೆ ಉಕ್ಕಿ ಹರಿದ ಸಪ್ತ ನದಿಗಳು

ಚುರುಕುಗೊಂಡ ರಾಜಕಾಲುವೆ ಒತ್ತುವರಿ ತೆರವು

- Advertisement -

Latest Posts

Don't Miss