Vidhana Soudha :ಶಾಸಕರಿಗೆ ಕಾರ್ ಪಾರ್ಕಿಂಗ್ ಗೆ ಜಾಗವಿಲ್ಲ…!

State News: ವಿಧಾನ ಸೌಧದಲ್ಲಿ ಕಲಾಪ ಮುಂದುವರೆಯುತ್ತಿದ್ದು ಶಾಸಕರು ಒಂದೊಂದು ಸಮಸ್ಯೆಗಳನ್ನು ಸಭಾಪತಿಗಳ ಮುಂದೆ ಮಂಡಿಸುತ್ತಲೇ ಇದ್ದಾರೆ. ಇತ್ತ ವಿಧಾನ ಸೌಧದಲ್ಲಿ ಕಾರ್ ಪಾರ್ಕಿಂಗ್ ಮಾಡಲು ಶಾಸಕರಿಗೆ ಜಾಗವಿಲ್ಲವೆಂದು ಸ್ಪೀಕರ್ ಗೆ ತಮ್ಮ ಅಳಲನ್ನು ತೋಡಿಕೊಂಡರು.

ನಮಗೆ ವಿಧಾನಸೌಧ ಮತ್ತು ಶಾಸಕರ ಭವನದಲ್ಲಿ ಪಾರ್ಕಿಂಗ್‌ಗೆ ಸಮಸ್ಯೆ ಇದೆ. ಕಾರ್ ಪಾರ್ಕಿಂಗ್ ಮಾಡಲು ಜಾಗವಿಲ್ಲ. ವಿಧಾನಸೌಧದಲ್ಲಿ ಯಾರ್ಯಾರೋ ಎಲ್ಲೆಲ್ಲೋ ಕಾರು ನಿಲ್ಲಿಸುತ್ತಾರೆ. ಇದರಿಂದ‌ ನಮಗೆ ಸಮಸ್ಯೆ ಆಗ್ತಿದೆ. ಪಾಸ್ ಇಲ್ಲದೇ ಇರೋರ ಕಾರ್ ಕೂಡಾ ಪಾರ್ಕಿಂಗ್ ಆಗ್ತಿದೆ. ಶಾಸಕರಾದ ನಮಗೆ ಸಮಸ್ಯೆ ಆಗ್ತಿದೆ ಅಂತಾ ಸಭಾಪತಿಗಳಲ್ಲಿ ಶಾಸಕರು ವಿನಂತಿಸಿದರು.

Kaveri river: ಮಾನಸಿಕ ಖಿನ್ನತೆಗೆ ಸ್ವಾಮಿಜಿಯ ಆತ್ಮಹತ್ಯೆ

B.M. Faruq : ನಮಾಝ್ ಮಾಡಲು ಕೊಠಡಿ ಕೊಡಿ..! ಜೆಡಿಎಸ್ ಸದಸ್ಯನ ಕೂಗು…?!

Yuvabrigade:ಬಾಟಲಿಯಿಂದ ಇರಿದು ಯುಬಬ್ರಿಗೇಡ್ ಕಾರ್ಯಕರ್ತನ ಕೊಲೆ

About The Author