Wednesday, June 18, 2025

Latest Posts

Vidya balan :ಬಾಲ್ಯದ ಗೆಳೆತಿಯರ ಬಗ್ಗೆ ಮಾತನಾಡಿದ ಬಾಲಿವುಡ್ ನಟಿ

- Advertisement -

ಸಿನಿಮಾ ಸುದ್ದಿ: ಗೆಳೆತನ ಎಂಬುದು ಎಂದಿಗೂ ಮಾಸದಂತಹ ಒಂದು ಬಂಧ. ಯಾಕೆಂದರೆ ನಾವು ಎಷ್ಟೇ ಬೆಳೆದರೂ ಯಾವ ಹುದ್ದೆಯಲ್ಲಿದ್ದರೂ ನಮಗೆ ನಮ್ಮ ಬಾಲ್ಯದ ಗೆಳೆಯರು ಸಿಕ್ಕ ತಕ್ಷಣ ಎಲ್ಲವನ್ನು ಮರೆತು ಅವರೊಂದುಗೆ ಸೇರಿ ಬಾಲ್ಯವನ್ನು ನೆನಪಿಸಿಕೊಳ್ಳುತ್ತೇವೆ. ಈ ವಿಷಯ ಯಾಕೆ ಹೇಳುತಿದ್ದೇವೆ ಎಂದರೆ ಬಾಲಿವುಡ್ ನಟಿಯಾಗಿರುವ ವಿದ್ಯಾ ಬಾಲನ್ ಅವರು ಒಂದು ಸಂದರ್ಶನದಲ್ಲಿ ತಮ್ಮ ಬಾಲ್ಯದ ಗೆಳೆಯರ ಬಗ್ಗೆ ಮಾತನಾಡಿದ್ದಾರೆ. ಹಾಗಿದ್ದರೆ ಇವರ ಬಾಲ್ಯದ ಸ್ನೇಹಿತರು ಯಾರು ಎಂಬುದರ ಮಾಹಿತಿ ಇಲ್ಲಿದೆ ನೋಡಿ.

444 ಪ್ರಾಯದ ಬಾಲಿವುಡ್ ನಟಿ ವಿದ್ಯಾಬಾಲನ್ ಅವರು ಅಮ್ಮ ಬಾಲ್ಯದ ಸ್ನೇಹಿತರಾದ ಶಿಲ್ಪಾ ಶೆಟ್ಟಿ ಮತ್ತು ಮಲೈಕಾ ಅರೋರಾ ಅವರ ಬಗ್ಗೆ ಮಾತನಾಡುತ್ತಾ ಈ ಇಬ್ಬರು ನಾನು ಸೇಂಟ್ ಆಂಥೋನಿಸ್ ಗರ್ಲ್ಸ್ ಹೈಸ್ಕೂಲ್ ನಲ್ಲಿ ಓದುವಾಗ ಅಲ್ಲಿ ಶಿಲ್ಪಾ ಶೆಟ್ಟಿ ತನಗಿಂತ ಮೂರು ವರ್ಷ ಸೀನಿಯರ್ ಆಗಿದ್ದರಂತೆ ಎಂದು ಹೇಳಿದರು.ಇಬ್ಬರು ಒಂದೇ ಶಾಲೆಯಲ್ಲಿ ಓದಿದ್ದು ನನಗಿಂತ ಮೂರು ವರ್ಷ ಸೀನಿಯರ್  ಆಗಿದ್ದ ಶಿಲ್ಪಾ ಶೇಟ್ಟಿ  ಅವರು ನನಗೆ ಬಾಸ್ಕೆಟ್ ಬಾಲ್ ಡ್ರಿಬಲ್ ಮಾಡುವುದನ್ನು ಹೇಳಿಕೊಟ್ಟಿದ್ದಾರೆ.

ಹಾಗೆಯೆ ಮಲೈಕಾ ಅರೋರಾ ಅವರು ನಮ್ಮ ಪ್ರೆಂಚ್ ಟ್ಯೂಷನ್ ಗೆ ನಮ್ಮ ಮನೆಯ ಮುಂದೆಯೇ ಹೋಗುತಿದ್ದರು . ಅವರ ಬರುವಿಕೆಗಾಗಿ ಸಾಕಷ್ಟು ಪಡ್ಡೆ ಹುಡುಗರು ಮಲೈಕಾ ಅರೋರಾ ಟ್ಯೂಷನ್ ಹೋಗುವುದನ್ನು ಮತ್ತು ವಾಪಸ್ ಬರುವುದನ್ನು ಕಾದು ಕುಳಿತಿರುತಿದ್ದರು ಎಂದು ಹೇಳಿದರು. ಮತ್ತು ಮುಂಬೈ ನಗರದ ಚೆಂಬುರ್ ನಗರವು ಬಾಲಿವುಡ್ ಗೆ ಸಾಕಷ್ಟು ಹಾಟ್ ನಟ ನಟಿಯರನ್ನು ಉಡುಗೊರೆಯಾಗಿ ನೀಡಿದೆ ಎಂದು ಬಾಲಿವುಡ್ ನಟಿ ವಿದ್ಯಾಬಾಲನ್ ಮನಬಿಚ್ಚಿ ಮಾತನಾಡಿದ್ದಾರೆ.

Siddaramaiha : ಕನ್ನಡಿಗರನ್ನು ರಕ್ಷಿಸಲು ನೆರವು- ಸಿಎಂ ನಿರ್ದೇಶನ

Nagashourya : ಸಕ್ಸಸ್ ಮೀಟ್ ನಲ್ಲಿ ಸಿಟ್ಟಾದ ನಟ..?!

Neenasam Ashwath : ಚೆಕ್ ಬೌನ್ಸ್ ಕೇಸ್ ಫೇಮಸ್ ನಟ ಬಂಧನ..!

- Advertisement -

Latest Posts

Don't Miss