Friday, March 14, 2025

Latest Posts

ವಿಜಯ್ ದೇವರಕೊಂಡ ಹೊಸ ಲವ್ ಸ್ಟೋರಿ..!

- Advertisement -

ವಿಜಯ್ ದೇವರಕೊಂಡ ಹೊಸ ಲವ್ ಸ್ಟೋರಿ..!!!!

 ಬಾಲಿವುಡ್ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಹಿಂದಿಯಲ್ಲಿ ಸಖತ್ ಮೋಡಿ ಮಾಡ್ತಿದ್ದಾರೆ.

ಜಾಹ್ನವಿಯ ಹಲವಾರು ಸಂದರ್ಶನಗಳಲ್ಲಿ ವಿಜಯ್ ದೇವರಕೊಂಡ ಹೆಸರು ಹೇಳಿದ್ದರು. ನೀವು ಯಾರ ಜೊತೆ ಡೇಟಿಂಗ್ ಮಾಡಲು ಇಷ್ಟ ಪಡುತ್ತೀರಿ ಎಂದು ಕೇಳಿದರೆ ಆಗಲು ವಿಜಯ್ ಹೆಸರು ಹೇಳಿದ್ದರು.

ಇದೀಗ ಜಾಹ್ನವಿ ಇದ್ದಕ್ಕಿದ್ದಂತೆ ವಿಜಯ್ ಮನೆಯಲ್ಲಿ ಕಾಣಿಸಿಕೊಂಡಿದ್ದು ಯಾಕೆ ಎನ್ನುವ ಪ್ರಶ್ನೆಗೆ ಉತ್ತರವೂ ಇದೆ. ವಿಜಯ್ ದೇವರಕೊಂಡ ಅಭಿಮಾನಿ ಎಂದು ಹೇಳಿಕೊಂಡಿರುವ ಜಾಹ್ನವಿ ತಮ್ಮ ಸಿನಿಮಾದ ಪ್ರಚಾರಕ್ಕಾಗಿ ಹೈದರಾಬಾದ್‍ಗೆ ಬಂದಿದ್ದಾರೆ.

ಆ ಸಂದರ್ಭದಲ್ಲಿ ವಿಜಯ್ ಮನೆಗೆ ಹೋಗಿ ಅಲ್ಲಿ ಆತಿಥ್ಯ ಸ್ವೀಕರಿಸಿದ್ದಾರೆ. ವಿಜಯ್ ತಾಯಿ ಜೊತೆ ನೆನಪಿಗಾಗಿ ಫೋಟೋವೊಂದನ್ನು ತೆಗೆಸಿಕೊಂಡಿದ್ದಾರೆ.

ಇನ್ನು ಇವರ ಲವ್ ಸ್ಟೋರಿ ಬಗ್ಗೆ ಇಬ್ಬರು ಸ್ಟಾರ್ ಗಳು ಗುಟ್ಟಾಗಿದು ..ಮುಂದೇನು ಕಾದು ನೋಡಬೇಕಿದೆ..

- Advertisement -

Latest Posts

Don't Miss