Wednesday, April 16, 2025

Latest Posts

ವಿಜಯ ಸಂಕಲ್ಪ ಯಾತ್ರೆಗೆ ರೆಡಿಯಾಯ್ತು ರಾಜರಥ..! ಹೇಗಿದೆ ಗೊತ್ತಾ ಸ್ಪೆಷಲ್ ಬಸ್..?!

- Advertisement -

State News:

Feb:27:ವಿಧಾನಸಭಾ ಚುನಾವಣೆಗೆ ಕೌಂಟ್​​ಡೌನ್ ಶುರುವಾಗಿದ್ದು,​​ಬಿಜೆಪಿ ಸಕಲ ಸಿದ್ಧತೆ ನಡೆಸಿದೆ. ಇನ್ನು 4 ಕಡೆಗಳಿಂದಲೂ ವಿಜಯ  ಸಂಕಲ್ಪ ಯಾತ್ರೆ ಕೈಗೊಂಡಿರೋ ಸರಕಾರದ ಯಾತ್ರೆಗೆ ರಾಜರಥ ಸಿದ್ದವಾಗಿದೆ.ಹೌದು ಈ ಬಾರಿ 150 ಗುರಿ ಘೋಷವಾಕ್ಯದಡಿ ಬಿಜೆಪಿ  ವಿಜಯಸಂಕಲ್ಪ ರಥಯಾತ್ರೆಯನ್ನು ಮಾ. 1ರಿಂದ 20ರವರೆಗೆ ಆಯೋಜನೆ ಮಾಡಿದೆ. ಈ ಹಿನ್ನೆಲೆ ಅಶೋಕ್ ಲೈಲ್ಯಾಂಡ್​ ಬಸ್​ಗಳನ್ನು ವಿಶೇಷ ಮಾದರಿಯಲ್ಲಿ ವಿನ್ಯಾಸಗೊಳಿಸಿದ್ದು, ಸುಸಜ್ಜಿತವಾದ 30 ಅಡಿ ಉದ್ದ, 8 ಅಡಿ ಅಗಲದ ರಥಗಳನ್ನು ಸಿದ್ಧಪಡಿಸಲಾಗಿದೆ. ಬಸ್ ಒಳ ಆವರಣದಿಂದ ನಾಯಕರು ಭಾಷಣ ಮಾಡಲು ಅವಕಾಶವಿದ್ದು, ಬಸ್​​​ ಟಾಪ್​​ನಲ್ಲಿ ಒಮ್ಮೆಲೆ 12 ಜನ ನಿಂತುಕೊಳ್ಳಬಹುದಾದ ವ್ಯವಸ್ಥೆ ಕಲ್ಪಿಸಲಾಗಿದೆ.

ಥ್ಯಾಂಕ್ಯೂ ಮೋದಿ…! ಕಾಂಗ್ರೆಸ್ಸಿಗರ ಟ್ವೀಟ್ ಮರ್ಮವೇನು..?!

ಒಂದು ಕ್ಲಿಕ್ ಮೂಲಕ ರೈತರ ಖಾತೆಗೆ ಹಣ ವರ್ಗಾವಣೆ…! ಮೋದಿ ಸರಕಾರದ ಮಹತ್ತರ ಯೋಜನೆ

ಆರೋಗ್ಯ ಸಚಿವರ ಜಿಲ್ಲೆಯಲ್ಲಿ ಆಂಬ್ಯುಲೆನ್ಸ್ ಇಲ್ಲ…! ಏನಿದು ಜೆಡಿಎಸ್ ಗುಡುಗು..?!

 

- Advertisement -

Latest Posts

Don't Miss