Thursday, March 13, 2025

Latest Posts

ಹಳ್ಳಿ ಹುಡುಗ ರಾಜಕಾರಣಿ ಆದ ಕಥೆ ಭಾಗ 1

- Advertisement -

moral story

ಒಂದುರಲ್ಲಿ ಒಬ್ಬ ಹುಡುಗನಿದ್ದ ಅವನಿಗೆ ತುಂಬಾ ದೈರ್ಯವಿತ್ತು  ಯಾರ ಮುಂದೆಯೂ ಹೆದರಿ ಮಾತಾಡುತ್ತಿರಲಿಲ್ಲ. ಅವನಿಗೆ ಭಯ ಎಂಬುದೇ ಇರಲಿಲ್ಲ. ಅವನು ಚಿಕ್ಕ ವಯಸ್ಸಿನಿಂದಲೂ ಎಲ್ಲರಿಗೆ ಎದುರು ಮಅತಾಡುತ್ತಾ ಬೆಳುದವನು . ಹೀಗಿರುವಾಗ ಒಂದು ದಿನ ಅವ ಊರಿಗೆ ಕ್ಷೇತ್ರದ ರಾಜಕಾರಣಿ ಬರುತ್ತಾನೆ. ಎಲ್ಲರೂ ರಾಜಕಾರಣಿಯನ್ನು ನೊಡಲು ಬಂದಿದ್ದರು. ಅವನೂ ಸಹ ಬಂದಿದ್ದನು. ಎಲ್ಲ್ರೂ ಶಾಸ್ಕರ ಎದುರು ತುಂಭಾ ಗೌರವದಿಂದ ನಡೆದುಕೊಳ್ಳುತಿದ್ದರು. ಯಅರು ಸಹ ಶಾಸಕರ ಮುಂದೆ ಮಾತನಾಡುತ್ತಿರಲಿಲ್ಲ.ಅವನು ಕಅರಿನಲ್ಲಿ ಬಂದಿರುವುದನ್ನು ನೋಡಿ ಮತ್ತು ಅವನ ಹತ್ತಿರ ಇರುವ ಬೆಂಗಾವಲನ್ನು ನೋಡಿ ಅವನಿಗೆ ತುಂಬಾ ಆಶ್ಚರ್ಯವಾಯಿತು. ಅವನಿಗೆ ಒಂದೂ ತಿಳಿಯದಂತಾಯಿತು.ಅವನು ಯೋಚನೆಯಲ್ಲಿ ಮುಳುಗಿದ ಜನರಿಗೆ ಆಶ್ಚರ್ಯವಾಯಿತು. ಏನು ಇವನು ಯಾರ ಹತ್ತಿರ ಮಾತಾಡುತ್ತಿಲ್ಲವಲ್ಲ ಎನಾಗಿದೆ ಇವನಿಗೆ ಎಂದು ಊರ ಜನ ಬಂದು ವಿಚಾರಿಸಿದರು. ಆಗ ಅವನ ಯೋಚನೆ ಬಗ್ಗೆ ತಿಳಿಸಿದ . ಆಗ ಜನ ಹೇಳೀದರು ಅವರು ನಮ್ಮ ಕ್ಷೇತ್ರದ ಶಾಸಕರು ಸುತ್ತು ಮುತ್ತು ಇರುವ ಎಲ್ಲಾ ಹಳ್ಳಿಗಳು ಅವರ ಕೈಯಲ್ಲಿ ಇರುವುದು ಅವರು ಹೇಳಿದನ್ನು ನಾವೆಲ್ಲರು ಕೆಳಬೇಕು ಅವರಿಗೆ ತುಂಬಾ ಅಧಿಕಾರವಿದೆ. ಎಂದು ಹೇಳೀದರು. ಅವರ ತರ ಆಗಲು ಏನು ಮಾಡಬೇಕು  ಎಂದ ಕೇಳಿದನು.

ಆಗ ಅವರ ತುಂಭಾ ಹಣ ಬೇಕು ಚುನಾವಣೆಯಲ್ಲಿ ನಿಲ್ಲಬೇಕು ಪ್ರಚಾರ ಮಾಡಬೇಕು ಜನರು ಮತ ಹಾಕಬೇಕು ಇನ್ನು ಏನೆನೊ ಇದೆ ಎಂದು ಜನ ಹೇಳಿದರು. ಹೇಗಾದರೂ ಮಾಡಿ ನಾನು ಅವರ ತರ ಆಗಬೇಕು ಎಂದು ತೀರ್ಮಾನ ಮಾಡಿದನು. ಈಗ ಅವರ ಎಲ್ಲಿ ಸಿಗುತ್ತಾರೆ. ಎಂದು ಊರ ಜನರಿಗೆ ಮರು ಪ್ರಶ್ನೆ  ಹಾಕಿದನು. ಅವರನ್ನು ನೋಡಬೇಕೆಂದರೆ ಪಟ್ಟಣಕ್ಕೆ ಹೋಗಬೇಕು ಅಲ್ಲಿ ಅವರು ಸಿಗಿವುದು ಕಷ್ಟ ಅಂತಹ ದೊಡ್ಡ ನಗರದಲ್ಲಿ ಎಲ್ಲಿರುತ್ತಾರೆ ಎಂಬುದು ಗೊತ್ತಿಲ್ಲ ಅಂತ ಹೇಳಿದನು

ಈಗಾಗಲೆ ಅವನು ತೀರ್ಮಾನ ಮಾಡಿದ್ದ ಎಷ್ಟಾದರೂ ಕಷ್ಟ ಅಗಲಿ ನಾನು ಶಾಸಕ ಆಗಬೇಕೆಂದು ಅವನು ಸಾಯಂಕಾಲವೇ ನಗರದೆ ಕಡೆ ಹೋಗುಇವ ಬಸ್ ಹತ್ತಿದ. ಅವನು ಅದುವರೆಗೂ ಪಟ್ಟಣವನ್ನು ನೋಡಿರಲಿ್ಲ್ಲ ಮೊದಲನೆ ಬಾರಿ ನಗರದ ಬಸ್ಟಾಡ್ ಗೆ ಬಂದು ಅವನು ಇಳಿದಾಗ ನೂರಾರು ಬಸ್ಸುಗಳೂ ಸಾವಿರಾರು ಜನ

ದೊಡ್ಡ ಬಸ್ಸು ನಿಲ್ದಾಣ ಎಲ್ಲವನ್ನು ನೋಡಿ ಅವನಿಗೆದಿಕ್ಕು ತೋಚದಂತಾಗುತ್ತದೆ.ಮುಂದಿನ ಅವನ ನಗರ ಜೀವನ ಹೇಗಿರುತ್ತೆ. ಈ ನಗರದಲ್ಲಿ ಅವನು ಏನೆಲ್ಲ ಸವಾಲುಗಳನ್ನು ಎದುರಿಸುತ್ತಾನೆ ಎಂಬುದನ್ನು ಮುಂದಿನ ಸ್ಟೋರಿಯಲ್ಲಿ ಹೆಳ್ತಿವಿ ಅಲ್ಲಿಯವರೆಗೂ ಕಾಯಿರಿ

ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಗೆ ಹೃದಯಾಘಾತ

ಮುಖ್ಯಮಂತ್ರಿ ಆಗುವ ಆಸೆ ತೋರಿದ ಸಾರಿಗೆ ಸಚಿವ ಶ್ರೀರಾಮುಲು

ಮದುವೆಯಾದ್ರಾ ? ನರೇಶ್ ಮತ್ತು ಪವಿತ್ರಾ ಲೋಕೇಶ್

- Advertisement -

Latest Posts

Don't Miss