Sunday, June 1, 2025

Latest Posts

ಹೆಲ್ಮೆಟ್ ಗೂ ಬಂತು ವೈಪರ್

- Advertisement -

special news

ಇಷ್ಟು ದಿನ ಕಾರುಗಳಿಗೆ ಬಸ್ಗಳಿಗೆ ಜೀಪು ಲಾರಿ ಆಟೋ ಹಾಗು ಇನ್ನಿತರ  ಭಾರಿ ಗಾತ್ರದ ವಾಹನಗಳಿಗೆ ಮಳೆಗಾಲದಲ್ಲಿ ಮಳೆಬರುವ ಸಂದರ್ಭದಲ್ಲಿ ರಸ್ತೆಯಲ್ಲಿ ಚಾಲಕನಿಗೆ ರಸ್ತೆ ಸರಿಯಾಗಿ ಕಾಣಲಿ ಎನ್ನುವ ದೃಷ್ಟಿ ಕೋನದಲ್ಲಿ ವಾಹನದ ಗಾಜುಗಳಿಗೆ ವೈಪರ್ ಅಳವಡಿದುತಿದ್ದರು ಇದರಿಂದ ಮಳೆಗಾಲದಲಲ್ಲಿ ಚಾಲಕರು ವಾಹನ ಚಲಾಯಿಸಲ ಸುಲಭೌಅಗುತಿತ್ತು

ಆದರೆ ದ್ವಿ ಚಕ್ರ ವಾಹನ ಸವಾರರು ಮಳೆಗಾಲದಲಲ್ಲಿ ವಾಹನ ಚಲಾಯಿಸಲು ತೊಂದರೆ ಉಂಟಾಗುತಿತ್ತು. ಹೆಲ್ಮೆಟ್ ಧರಿಸಿದ್ದರೂ ಮಳೆನೀರು ಹೆಲ್ಮೆಟ್ ಮೇಲೆ ಬೀಳುವುದರಿಂದ ಕಣ್ಣು ಮಂಜುಮಂಜಾಗಿ ಕಾಣುತಿತ್ತು .ಅದಕ್ಕಾಗಿ ಮಾರುಕಟ್ಟೆಯಲ್ಲಿ ಹೊಸರೀತಿಯ ಹೆಲ್ಮೆಟ್  ಲಭ್ಯವಿವೆ ಅವು ಯಾವೆಂದರೆ ವೈಪರ್ ಸಹಿತ ಹೆಲ್ಮೆಟ್ .

ಹೌದು ಸ್ನೆಹಿತರೆ ಮಳೆಗಾಲದಲ್ಲಿ ವೈಪರ್ ಇರುವ ಹೆಲ್ಮೆಟ್ಟ ಹಅಕಿಕೊಂಡು ವಾಹನ ಚಲಾಯಿಸುವುದರಿಂದ ಚಾಲಕನಿಗೆ ಯಾವುದೆ ತೀತಿಯ ತೊಂದರೆ ಉಂಟಾಗುವುದಿಲ್ಲ. ಮಳೆ ಬಂದಾಗ ವೈಪರ್ ಆನ್ ಮಾಡಿದರೆ ಹೆಲ್ಮೆಟ್ ಗ್ಲಾಸ್ ಮೇಲೆ ಬಿದ್ದಿರುವ ನೀರನ್ನು ಇದು ಒರೆಸಿ ಚಾಲಕನಿಗೆ ರಸ್ತೆ ಸ್ಪಷ್ಟವಾಗಿ ಕಾಣಿಸುತ್ತದೆ.

ಧನಂಜಯ್ ನಟನೆಯ ಹೊಯ್ಸಳ ಸಿನಿಮಾ ಗುರುದೇವ್ ಹೊಯ್ಸಳ

ಹಾಸನ ಜಿಲ್ಲೆಯ ಪಂಚರತ್ನ ರಥಯಾತ್ರೆ ಕಾರ್ಯಕ್ರಮ. ಕುಮಾರಸ್ವಾಮಿ ಭಾಷಣ

ಪ್ರಿತಿಸಿದ ಯುವತಿಯನ್ನು ಬಲವಂತವಾಗಿ ಲೈಂಗಿಕ ಕ್ರಿಯೆ ಮಾಡಿ ದಿಂಬಿನಿಂದ  ಸಾಯಿಸಿದ ಪ್ರಿಯಕರ

- Advertisement -

Latest Posts

Don't Miss