Wednesday, April 16, 2025

Latest Posts

ಮೊಸಳೆಯನ್ನು ಸೋಲಿಸಿದ ಎಮ್ಮೆ..! ವೀಡಿಯೋ ಫುಲ್ ವೈರಲ್..!

- Advertisement -

Special News:

ಎಮ್ಮೆ ಹಾಗು ಮೊಸಳೆ ನಡುವಿನ ಫೈಟ್ ಕಂಡು ನೆಟ್ಟಿಗರು ಶಾಕ್ ಆಗಿದ್ಧಾರೆ. ಎಮ್ಮೆಗಳ ಹಿಂಡು ನೀರಲ್ಲಿ ವಿಹರಿಸುತ್ತಿರುವಾಗ ಇದ್ದಕ್ಕಿದ್ದ ಹಾಗೆ ದೊಡ್ಡಗಾತ್ರದ ಮೊಸಳೆಯೊಂದು ಎಮ್ಮೆಯ ಬಾಯಿಯನ್ನು ಹಿಡಿದುಬಿಡುತ್ತದೆ. ಎಷ್ಟೊತ್ತಿನ ತನಕವೂ ಈ ಮೊಸಳೆ ತನ್ನ ಹಿಡಿತದಿಂದ ಎಮ್ಮೆಯನ್ನು ಬಿಡುವುದೇ ಇಲ್ಲ. ಎಮ್ಮೆಗೂ ಆ ಹಿಡಿತದಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಆದರೆ ಹಾಗೆ ನೀರಿನೊಳಗೆ ಹಿಂದಿಂದೆ ಹೆಜ್ಜೆ ಹಾಕುತ್ತ ಆ ಬೃಹತ್​ ಮೊಸಳೆಯನ್ನು ದಡಕ್ಕೆ ಕರೆದುಕೊಂಡು ಬರುತ್ತದೆ. ಉಳಿದ ಎಮ್ಮೆಗಳು ಹಿಂಡಿನಲ್ಲಿ ನಿಂತು ಈ ದೃಶ್ಯವನ್ನು ನೋಡುತ್ತಿರುತ್ತವೆ.ತನ್ನ ಪಾಡಿಗೆ ತಾನು ನೀರು ಕುಡಿಯುತ್ತಿದ್ದ ಎಮ್ಮೆಯ ಬಾಯಿಗೇ ನೇರ ಬಾಯಿ ಹಾಕಿ ಗಕ್ಕನೆ ಹಿಡಿದ ಈ ಮೊಸಳೆಯ ಹಲ್ಲಿನ ಬಲಿಷ್ಠತೆ ಗಮನಿಸಿ. ಆ ಹಲ್ಲುಗಳ ಹಿಡಿತದಿಂದ ತಪ್ಪಿಸಿಕೊಳ್ಳಲಾಗದಿದ್ದರೂ ಎಮ್ಮೆ ಹಾಗೆಯೇ ಅದನ್ನು ದಡಕ್ಕೆ ಕರೆದುಕೊಂಡು ಬಂದ ರೀತಿ ನೋಡಿ ನೆಟ್ಟಿಗರು ನಿಬ್ಬೆರಗಾಗಿದ್ದಾರೆ.

ದೆಹಲಿ ಸೇರಿ ಹಲವೆಡೆ ಭೂಕಂಪ..!

ಭಾರತದ ಮೊದಲ ಮೊಬೈಲ್ ಕರೆ

ಮರಿಗಳನ್ನು ರಕ್ಷಿಸಲು ಚಿರತೆ ಜೊತೆ ಮುಳ್ಳುಹಂದಿ ಫೈಟ್…!

- Advertisement -

Latest Posts

Don't Miss