Wednesday, April 16, 2025

Latest Posts

ಮೆಟ್ರೋದಲ್ಲಿ ಪ್ರಯಾಣಿಕನ ಮೇಲೇರಿದ ಇಲಿ…! ಆಮೇಲೇನಾಯ್ತು ಗೊತ್ತಾ..?!

- Advertisement -

Special News:

ನ್ಯೂಯಾರ್ಕ್​ನಲ್ಲಿ ಪ್ರಯಾಣಿಕನೊಬ್ಬ ಮೆಟ್ರೋದಲ್ಲಿ ಗಾಢ ನಿದ್ರೆಯಲ್ಲಿರುವಾಗ ಇಲಿಯೊಂದು ಅವರ ಮೈಮೇಲೆ ಓಡಾಡಿದರೂ ಅವರಿಗೆ ಎಚ್ಚರವೇ ಆಗಲಿಲ್ಲ. ಇಲಿಯು ಕಾಲಿನ ಮೂಲಕ ಅವರ ಮೈಮೇಲೆ ಏರಿ ಕೊನೆಗೆ ಕುತ್ತಿಗೆಯವರೆಗೂ ಓಡಾಡಿದರೂ ಅವರಿಗೆ ಎಚ್ಚರವೇ ಇರಲಿಲ್ಲ. ಆದರೆ ಇತರೆ ಪ್ರಯಾಣಿಕರ ಜೋರು ಧ್ವನಿ ಕೇಳಿ ಅವರಿಗೆ ಎಚ್ಚರವಾಗುತ್ತದೆ. ಕೈಯನ್ನು ಕುತ್ತಿಗೆ ಬಳಿ ತೆಗೆದುಕೊಂಡು ಹೋದಾಗ ಅಲ್ಲಿಯೇ ಇಲಿ ಕುಳಿತಿತ್ತು. ಬಳಿಕ ಭಯಗೊಂಡು ತಕ್ಷಣವೇ ಅಲ್ಲೇ ಎದ್ದು ನಿಲ್ಲುತ್ತಾರೆ.ಕ್ಲಿಪ್ Twitter ನಲ್ಲಿ 141,500 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಸಂಯಮ ಕಾಯ್ದುಕೊಂಡಿರುವ ವ್ಯಕ್ತಿಯ ಪ್ರತಿಕ್ರಿಯೆಯಿಂದ ನೆಟಿಜನ್‌ಗಳು ಆಶ್ಚರ್ಯಚಕಿತರಾಗಿದ್ದಾರೆ.

ವಿಮಾನದಲ್ಲಿ ಬೆಂಕಿ ಅವಘಡ, ಪ್ರಯಾಣಿಕರು ಸೇಫ್

ಮಗುವನ್ನು ಬಿಟ್ಟು ವಿಮಾನ ಹತ್ತಲು ಮುಂದಾದ ದಂಪತಿ..?! ಮರೆತು ಹೋಯಿತೇ ಮಮತೆ..?!

ಅದಾನಿ ಸಾಮ್ರಾಜ್ಯ ಪತನ ೩ ರಿಂದ ೧೧ ಕ್ಕೆ ಇಳಿಕೆ

 

 

 

- Advertisement -

Latest Posts

Don't Miss