Technology News:
ಗಣೇಶ ಚತುರ್ಥಿಯ ಅಂಗವಾಗಿ ವಿವೋ ಗ್ರಾಹಕರಿಗೆ ಭರ್ಜರಿ ಗಿಫ್ಟ್ ನೀಡಿದೆ. ಅನೇಕ ರೀತಿಯ ಆಫರ್ ನೀಡಿ ಗ್ರಾಹಕರಿಗೆ ಪ್ರಿಯವಾಗುತ್ತಿದೆ. ಇದೀಗ ಗಣೇಶ ಹಬ್ಬದ ಪ್ರಯುಕ್ತ ಕ್ಯಾಶ್ ಬ್ಯಾಕ್ ಆಫರನ್ನು ವಿವೋ ಮೊಬೈಲ್ ಕಂಪೆನಿ ನೀಡಿದೆ. ಆದರೆ ಇಲ್ಲಿ ಎಲ್ಲಾ ಮೊಬೈಲ್ ಗಳಿಗೆ ಆಫರ್ ನೀಡಿಲ್ಲ ಕೆಲವೊಂದು ಮೊಬೈಲ್ ಗೆ ಮಾತ್ರ ಆಫರ್ ನೀಡಿದೆ. ವಿ25 ಪ್ರೊ ಮೊಬೈಲ್ ವಿವೋ ವೈ75, ವಿವೋ ಎಕ್ಸ್ 80 ಸರಣಿಯ ಹಾಗು ವಿವೋ ಎಕ್ಸ್80 ಪ್ರೊ ಸ್ಮಾರ್ಟ್ ಫೋನ್ ಗಳು ಕ್ಯಾಶ್ ಬ್ಯಾಕ್ ಆಫರ್ ಗಳನ್ನು ಪಡೆದಿದೆ.
ಹೀಗೆ ಇವುಗಳು ಆಫರ್ ಪಡೆದಿದ್ದರೆ ಇನ್ನು ಈ ಆಫರ್ ಗಳು ಕೇವಲ ಆಯ್ದ ಪ್ರಮುಖ ರೀಟೇಲ್ ಸ್ಟೋರ್ ಗಳಲ್ಲಿ ಲಭ್ಯವಿದೆ. ಮತ್ತು ಕೆಲವು ಬ್ಯಾಂಕ್ ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳಲ್ಲಿಯೂ ಆಕರ್ಷಕ ಕ್ಯಾಶ್ ಬ್ಯಾಕ್ ಸಿಗಲಿದೆ ಎನ್ನಲಾಗುತ್ತದೆ. ಪ್ರಮುಖ ವಾಗಿ ವಿವೋ ಎಕ್ಸ್ 80 ಮತ್ತು ವಿವೋ ಎಕ್ಸ್ 80 ಪ್ರೋ ಗಳು ಬಹಳಷ್ಟು ಬೊಂಬಾಟ್ ಕೊಡುಗೆ ಪಡೆದಿವೆ .
‘ಟ್ವಿಟ್ಟರ್ ಬಳಕೆದಾರ’ರಿಗೆ ಭರ್ಜರಿ ಗುಡ್ ನ್ಯೂಸ್: ಈಗ ‘ಪೋಸ್ಟ್ ಎಡಿಟ್’ ಮಾಡಲು ಅವಕಾಶ