ಧಾರವಾಡ:ಜಿಲ್ಲೆಯ ಅಳ್ನಾವರ ತಾಲೂಕಿನ ಶಿವನಗರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಒಂದು ದೊಡ್ಡ ದುರಂತ ಅದೃಷ್ಟವೆಂಬಂತೆ ತಪ್ಪಿದೆ. ಆ ದಿನ ರಜೆ ಇರುವ ಕಾರಣ ಮಕ್ಕಳು ಶಾಲೆಗೆ ಬರದೆಯಿದ್ದರಿಂದ ಬಾರಿ ಅನಾಹುತ ತಪ್ಪಿದೆ
ರಾಜ್ಯದಲ್ಲಿನ ಸತತ ಮಳೆಯಾಗಿರುವ ಪರಿಣಾಮ ಗ್ರಾಮದ ಸರ್ಕಾರಿ ಕಿರಿಯ ಶಾಲೆಯ ಮುಂಬಾಗದ ಗೋಡೆ ಮಳೆಗೆ ನೆನೆದು ಕುಸಿತವಾಗಿದೆ ಆದರೆ ಮಳೆಯ ಹಿನ್ನಲೆ ಆ ದಿನ ಧಾರವಾಡ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಿದ್ದರಿಂದ ಮಕ್ಕಳಿಗೆ ಆಗುವ ದುರಂತದಿಂದ ಪಾರಾಗಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಮಳೆ ಸತತವಾಗಿ ಮಳೆ ಬರುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಶಾಲೆಗಳಿಗೆ ಜಿಲ್ಲೆಯಾದ್ಯಾಂತ ರಜೆ ಘೋಷಣೆ ಮಾಡಿದ್ದರಿಂದ ಮಕ್ಕಳು ಆ ದಿನ ಶಾಲೆಗೆ ಬಂದಿರಲಿಲ್ಲ ಅಕಸ್ಮಾತ್ ಆದಿನ ಶಾಲೆ ನಡೆದಿದ್ದರೆ ಮಕ್ಕಳಿಗೆ ಬಾರಿ ಪ್ರಮಾಣದ ಹಾನಿ ಉಂಟಾಗಿತ್ತಿತ್ತು ಅದೃಷ್ಟವಶಾತ್ ಆದಿನ ರಜೆ ಇರುವ ಕಾರಣ ಮಕ್ಕಳಿ ಶಾಲೆಗೆಳಿಗೆ ಬಂದಿರಲಿಲ್ಲ ಹಅಗಾಗಿ ಬವಾರಿ ಅನಾಹುತ ತಪ್ಪಿದೆ ಎಂದು ಗ್ರಾಮಸ್ಥರು ಎಂದಿದ್ದಾರೆ.
Crocodile : ಕೃಷ್ಣಾ ನದಿ ತೀರದಲ್ಲಿ ಮೊಸಳೆಗಳ ದಂಡು : ಆತಂಕದಲ್ಲಿ ಸ್ಥಳೀಯರು
Love story:ಪ್ರೀತಿಸಿದ ಯುವತಿಯನ್ನು ಬೆತ್ತಲೆಗೊಳಿಸಿದ ಪ್ರಿಯಕರನ ಪೋಷಕರು