ಗುರು ಪೂರ್ಣಿಮೆಯ ವಿಶೇಷತೆಯೇನು?

ಗುರುಪೂರ್ಣೆಮೆ ಆದ್ರೆ ಯಾರಿಗೆ ತಾನೆ ಗೊತ್ತಿಲ್ಲ.. ಅಷಾಢ ಮಾಸ ಹುಣ್ಣೆಮೆಯಲ್ಲಿ ಬರುವ ಗುರು ಪೂರ್ಣೆಮೆ ಹಿಂದೂ ಮತ್ತೆ ಬೌದ್ಧ ಸಂಪ್ರದಾಯಿಕ ಹಬ್ಬವಾಗಿದೆ..

ಗುರುಪೂರ್ಣಿಮೆಗೆ ಧಾರ್ಮಿಕ ಪ್ರಾಮುಖ್ಯತೆ ಅಲ್ಲದೆ ಶೈಕ್ಷಣಿಕ ಮತ್ತು ವಿದ್ವಾಂಸರ ವೃಂದದಲ್ಲೂ ಮಹತ್ವ ಇದೆ. ಈ ದಿನ ಶೈಕ್ಷಣಿಕ ವೃಂದದವರು ತಮ್ಮ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಮತ್ತು ತಮ್ಮ ಭಾವಿ ಶಿಕ್ಷಕರನ್ನು ಮತ್ತು ವಿದ್ವಾಂಸರನ್ನು ಸ್ಮರಿಸುವ ಮೂಲಕ ಆಚರಿಸುತ್ತಾರೆ.

ಈ ದಿನ ಯಾವ ರೀತಿಯ ಪೂಜೆ ಮಾಡಬೇಕು? ಯಾವ ವಿಧಾನ ಅಂತ ಈ ಕೇಳಿಗಿನ ವೀಡಿಯೊದಲ್ಲಿದೆ ನೋಡಿ..

About The Author